Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರ್ಧಾ » ಆಕರ್ಷಣೆಗಳು » ವಿಶ್ವ ಶಾಂತಿ ಸ್ತೂಪ

ವಿಶ್ವ ಶಾಂತಿ ಸ್ತೂಪ, ವಾರ್ಧಾ

1

ಭಾರತದಲ್ಲಿ ರೂಪಿಸಲಾಗಿದ್ದ ಸುಮಾರು ಎಂಟು ಶಾಂತಿ ಸ್ತೂಪಗಳಲ್ಲಿ ವಿಶ್ವ ಶಾಂತಿ ಸ್ತೂಪವೂ ಒಂದಾಗಿದೆ. ಗಿತೈ ಮಂದಿರದ ಪಕ್ಕದಲ್ಲೇ ಇರುವ ಈ ಸ್ತೂಪವು  ಫುಜೀ ಗುರೂಜಿಯ ಒಂದು ಕನಸೇ ಆಗಿತ್ತು, ಎಂಬುದು ಗಾಂಧೀಜಿಯವರಿಂದ ಬಂದಿರುವ ಹೆಮ್ಮೆಯ ನುಡಿ. ಫುಜಿ ಗುರೂಜಿಯವರು 1935 ರಲ್ಲಿ ಜಪಾನ್ನಿಂದ ವಾರ್ಧಾಕ್ಕೆ ಆಗಮಿಸಿದರು ಮತ್ತು ಭಾರತದಲ್ಲಿ ಈ ಸ್ತೂಪವನ್ನು ನಿರ್ಮಿಸುವ ಉದ್ದೇಶದಿಂದಲೇ ಗಾಂಧೀಜಿಯವರನ್ನು ಭೇಟಿಮಾಡಿದ್ದರೆಂದು ನಂಬಲಾಗಿದೆ.

ಸ್ತೂಪ ಬೌದ್ಧ ಸಮುದಾಯದ ಪೂಜಾಸ್ಥಾನವಾಗಿ ಕಾರ್ಯನಿರ್ವಹಿಸುತ್ತದೆ. ಸ್ತೂಪವು ಬೃಹತ್ತಾಗಿದ್ದು ಶ್ವೇತ ವರ್ಣದ್ದಾಗಿದೆ. ಸ್ತೂಪದ ಮೇಲೆ ನಾಲ್ಕು ಬೇರೆ ಬೇರೆ ದಿಕ್ಕುಗಳಿಗೆ ಮುಖಮಾಡಿರುವ ಬುದ್ಧನ ಪ್ರತಿಮೆಗಳನ್ನು ಕಾಣಬಹುದು. ಈ ಸ್ತೂಪವು ಗೌತಮ್ ಬುದ್ಧನ ಜೀವನದ ಇತಿಹಾಸವನ್ನು ವಿವರಿಸುತ್ತದೆ.

ಇದರ ಹತ್ತಿರದಲ್ಲೇ, ಜಪಾನಿಯರ ಒಂದು ಸಣ್ಣ  ಬೌದ್ಧ ದೇವಾಲಯ ಹಾಗೂ ದೊಡ್ಡ ಪಾರ್ಕ್ ಕೂಡ ಇದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu