Search
  • Follow NativePlanet
Share
ಮುಖಪುಟ » ಸ್ಥಳಗಳು » ವೃಂದಾವನ » ಆಕರ್ಷಣೆಗಳು » ಶಹಜಿ ದೇವಾಲಯ

ಶಹಜಿ ದೇವಾಲಯ, ವೃಂದಾವನ

1

ಬಹುತೇಕ ದೇವಾಲಯಗಳು ಸಂಪೂರ್ಣವಾಗಿ ಪೂಜೆ- ಪುನಸ್ಕಾರಗಳಿಗೆ ಮೀಸಲಾಗಿರುತ್ತವೆ. ಆದರೆ ವೃಂದಾವನದ ಶಹಜಿ ದೇವಾಲಯವು ಇದಕ್ಕೆ ಅಪವಾದ. ಏಕೆಂದರೆ ಈ ದೇವಾಲಯವು ತನ್ನ ಸೌಂದರ್ಯ ಮತ್ತು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. 19ನೆಯ ಶತಮಾನದಲ್ಲಿ ನಿರ್ಮಿಸಲಾಗಿರುವ ಅನುಪಮವಾದ ಅರಮನೆ ಮಾದರಿಯ ಈ ದೇವಾಲಯವು ತನ್ನ ವಿನ್ಯಾಸ ಹಾಗು ಕೆತ್ತನೆಗಳಿಂದಾಗಿ ಗಮನಸೆಳೆಯುತ್ತಿದೆ. ಈ ದೇವಾಲಯದ ವಿನ್ಯಾಸವು ರಾಜಸ್ಥಾನಿ, ಇಟಾಲಿಯನ್ ಮತ್ತು ಬಲ್ಗೇರಿಯನ್‍ ಕಲೆಯ ಮಿಶ್ರ ಶೈಲಿಯಲ್ಲಿದೆ. ಈ ದೇವಾಲಯವು ವಿಶಾಲವಾಗಿದ್ದು, ಸುಂದರವಾದ ಕೆತ್ತನೆಗಳು ಹಾಗು ವರ್ಣಚಿತ್ರಗಳಿಂದ ತುಂಬಿರುವ ಒಳಾಂಗಣ, ಕಲಾಶಾಲೆ ಮತ್ತು ಹೊರಾಂಗಣ ಗೋಡೆಗಳು ನೋಡುಗರ ಗಮನ ಸೆಳೆಯುತ್ತಿವೆ.

ಇಲ್ಲಿಗೆ ಭಕ್ತಾಧಿಗಳು ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ, ಪ್ರವಾಸಿಗರು ಈ ದೇವಾಲಯದ ಸೌಂದರ್ಯವನ್ನು ಸವಿಯಲು ಆಗಮಿಸುತ್ತಾರೆ. ಅರಮನೆಯಂತೆ ನಿರ್ಮಿಸಲ್ಪಟ್ಟಿರುವ ಈ ದೇವಾಲಯವನ್ನು ರಾಧಾ ಕೃಷ್ಣರಿಗಾಗಿ ಸಮರ್ಪಿಸಲಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun