Search
  • Follow NativePlanet
Share
ಮುಖಪುಟ » ಸ್ಥಳಗಳು » ವೃಂದಾವನ » ಆಕರ್ಷಣೆಗಳು » ರಂಗ್‍ಜಿ ದೇವಾಲಯ

ರಂಗ್‍ಜಿ ದೇವಾಲಯ, ವೃಂದಾವನ

2

ರಂಗ್‍ಜಿ ದೇವಾಲಯವು ವೃಂದಾವನದಲ್ಲಿರುವ ಕೆಲವೇ ಕೆಲವು ದ್ರಾವಿಡ ಶೈಲಿಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು 1851ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯದ ಮೂಲ ದೇವರು ಶ್ರೀ ರಂಗನಾಥ ಸ್ವಾಮಿ ಅಥವಾ ರಂಗಜಿ. ಈ ದೇವಾಲಯವು ಎತ್ತರವಾದ ಗೋಡೆಗಳು, ಐವತ್ತು ಅಡಿಗಳ ಧ್ವಜ ಸ್ತಂಭ ಮತ್ತು ಹೊರಗೋಡೆಯನ್ನು ಹೊಂದಿದೆ. ಇಲ್ಲಿನ ಕೆಲವು ಭಾಗಗಳನ್ನು ಮಥುರಾದ ಸೇಠ್ ಕುಟುಂಬದವರು ನಿರ್ಮಿಸಿದರು.

ಶ್ರೀ ವಿಷ್ಣುವಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯವು ವೃಂದಾವನ ಮತ್ತು ದೇಶದಲ್ಲಿರುವ ಅತ್ಯಂತ ದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ. ರಂಗಜಿ ಎಂಬುದು ಶ್ರೀ ವಿಷ್ಣುವಿನ ಅವತಾರಗಳಲ್ಲಿ ಒಂದಾಗಿದೆ. ಇಲ್ಲಿಗೆ ಭಕ್ತಾಧಿಗಳು ಪ್ರತಿದಿನ ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಅದರಲ್ಲಿಯೂ ಹತ್ತು ದಿನಗಳ ಬ್ರಹ್ಮೋತ್ಸವದ ಅವಧಿಯಲ್ಲಿ ಜನ ಸಾಗರವೇ ಇಲ್ಲಿಗೆ ಹರಿದು ಬರುತ್ತದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon