Search
  • Follow NativePlanet
Share
ಮುಖಪುಟ » ಸ್ಥಳಗಳು » ವೃಂದಾವನ » ಆಕರ್ಷಣೆಗಳು » ಸೇವ ಕುಂಜ್

ಸೇವ ಕುಂಜ್, ವೃಂದಾವನ

2

ಸೇವ ಕುಂಜ್ ಮತ್ತು ನಿಧಿವನ್‍ಗಳು ಶ್ರೀ ಕೃಷ್ಣನ ಕಾಲದಿಂದಲು ಅತ್ಯಂತ ಸುಂದರವಾದ ಉದ್ಯಾನವನಗಳಾಗಿವೆ. ನಂಬಿಕೆಗಳ ಪ್ರಕಾರ ಸೇವಾ ಕುಂಜ್‍ನಲ್ಲಿ ಶ್ರೀ ಕೃಷ್ಣನು ರಾಧಾ ಮತ್ತು ಇತರ ಗೋಪಿಯರ ಜೊತೆಗೆ ರಾಸ ಲೀಲೆಯನ್ನು ಆಡಿದನೆಂದು ಹೇಳಲಾಗುತ್ತದೆ. ಈ ಉದ್ಯಾನವನದ ಒಳಗೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ರಾಧ ಕೃಷ್ಣರ ದೇವಾಲಯವನ್ನು ನಾವು ಕಾಣಬಹುದು.

ಇಲ್ಲಿಗೆ ಸಮೀಪದಲ್ಲಿ ನಿಧಿವನ್ ಎಂಬ ಸ್ಥಳವಿದೆ. ಇಲ್ಲಿ ಕೃಷ್ಣ ಮತ್ತು ರಾಧೆಯರು ವಿಶ್ರಾಂತಿ ಪಡೆದರೆಂದು ನಂಬಲಾಗುತ್ತದೆ. ಬಹುತೇಕ ಮಂದಿ ಪ್ರವಾಸಿಗರು ಈ ಉದ್ಯಾನವನಕ್ಕೆ ಸಂಜೆ ಅಥವಾ ರಾತ್ರಿಗಳ ಸಮಯದಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಏಕೆಂದರೆ ನಂಬಿಕೆಗಳ ಪ್ರಕಾರ ಶ್ರೀ ಕೃಷ್ಣ ಮತ್ತು ರಾಧೆಯರು ಸಂಜೆಯಾದ ನಂತರ ರಾಸ ಲೀಲೆಯನ್ನು ಆಡಿದರೆಂದು ನಂಬಲಾಗುತ್ತದೆ. ಇಲ್ಲಿ ಇನ್ನಿತರ ದೇವಾಲಯಗಳನ್ನು ಸಹ ನಾವು ಕಾಣಬಹುದು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat