Search
 • Follow NativePlanet
Share
ಮುಖಪುಟ » ಸ್ಥಳಗಳು » ವೃಂದಾವನ » ಆಕರ್ಷಣೆಗಳು » ರಾಧಾ ರಮಣ್ ದೇವಾಲಯ

ರಾಧಾ ರಮಣ್ ದೇವಾಲಯ, ವೃಂದಾವನ

3

ರಾಧಾ ರಮಣ್ ದೇವಾಲಯವು ವೃಂದಾವನದಲ್ಲಿರುವ ಅತ್ಯಂತ ಪ್ರಸಿದ್ಧ ಪ್ರಾಚೀನ ದೇವಾಲಯವಾಗಿದೆ. 1542ರಲ್ಲಿ ನಿರ್ಮಾಣಗೊಂಡ ಈ ದೇವಾಲಯವು ವೃಂದಾವನದ ಅತ್ಯಂತ ಪವಿತ್ರ ಮತ್ತು ಜನಪ್ರಿಯ ದೇವಾಲಯವೆಂದು ಪರಿಗಣಿಸಲಾಗಿದೆ. ಸುಂದರವಾಗಿ ಕೆತ್ತಲಾಗಿರುವ ಈ ದೇವಾಲಯವನ್ನು ಪೂರ್ವದ ಕಲೆ, ಸಂಸ್ಕೃತಿ ಮತ್ತು ಧಾರ್ಮಿಕತೆಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಿಸಲಾಗಿದೆ. ಗೋಪಾಲ ಭಟ್ಟ ಗೋಸ್ವಾಮಿಯವರಿಂದ ನಿರ್ಮಾಣಗೊಂಡಿರುವ ಈ ದೇವಾಲಯವನ್ನು ಕಟ್ಟಲು ಸುಮಾರು ವರ್ಷಗಳು ಬೇಕಾಯಿತು. ಈ ದೇವಾಲಯವು ಹಲವಾರು ನವೀಕರಣ ಮತ್ತು ಜೀರ್ಣೊದ್ಧಾರಗಳನ್ನು ಕಂಡಿದೆ.

One Way
Return
From (Departure City)
To (Destination City)
Depart On
26 Jun,Sun
Return On
27 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Sun
Check Out
27 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Sun
Return On
27 Jun,Mon