Search
 • Follow NativePlanet
Share
ಮುಖಪುಟ » ಸ್ಥಳಗಳು » ವೇಣೂರು » ಆಕರ್ಷಣೆಗಳು » ಗೊಮ್ಮಟೇಶ್ವರ ಪ್ರತಿಮೆ

ಗೊಮ್ಮಟೇಶ್ವರ ಪ್ರತಿಮೆ, ವೇಣೂರು

1

ಕ್ರಿ.ಶ.1604 ರಲ್ಲಿ ಜೈನ ರಾಜನಾದ ತಿಮ್ಮಣ್ಣ ಅಜಿಲನಿಂದ ಪ್ರತಿಷ್ಠಾಪಿಸಲಾದ ಗೊಮ್ಮಟೇಶ್ವರ ಪ್ರತಿಮೆಯು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದ್ದು, ಪ್ರವಾಸಕ್ಕೆಂದು ವೇಣೂರಿಗೆ ಹೋದಾಗ ಭೇಟಿ ನೀಡಲೇ ಬೇಕಾದ ತಾಣವಾಗಿದೆ. ಈ ಏಕಶಿಲಾ ಪ್ರತಿಮೆಯು ಅಮರಶಿಲ್ಪಿ ಜಕಣಾಚಾರಿಯ ಕೈಗಳಿಂದ ರೂಪಗೊಂಡಿದೆ ಎಂದು ನಂಬಲಾಗಿದೆ. ಫಾಲ್ಗುಣಿ ಅಥವಾ ಗುರಪುರ ನದಿಯ ದಂಡೆಯ ಮೇಲೆ ಇದನ್ನು ಕಾಣಬಹುದು.

ಈ ಬಾಹುಬಲಿ ಪ್ರತಿಮೆಯು ಇನ್ನುಳಿದ ಪ್ರತಿಮೆಗಳಿಗಿಂತ (ಕಾರ್ಕಳ, ಧರ್ಮಸ್ಥಳ ಮತ್ತು ಶ್ರವಣಬೆಳಗೊಳ ಪ್ರತಿಮೆಗಳು) ಚಿಕ್ಕದಾಗಿದ್ದು 35 ಅಡಿ ಎತ್ತರ ಹೊಂದಿದೆ. ಈ ಪ್ರತಿಮೆಯು ಎತ್ತರವಾದ ಕಟ್ಟೆಯ ಮೇಲೆ ಯಾವುದೆ ಆಧಾರವಿಲ್ಲದೆ ನಿಂತಿದ್ದು, ಇದರ ವಿಶೇಷವಾಗಿದೆ.

One Way
Return
From (Departure City)
To (Destination City)
Depart On
02 Dec,Wed
Return On
03 Dec,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
02 Dec,Wed
Check Out
03 Dec,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
02 Dec,Wed
Return On
03 Dec,Thu
 • Today
  Venur
  30 OC
  86 OF
  UV Index: 8
  Partly cloudy
 • Tomorrow
  Venur
  27 OC
  81 OF
  UV Index: 6
  Moderate rain at times
 • Day After
  Venur
  27 OC
  80 OF
  UV Index: 6
  Light rain shower