Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಣೂರು » ತಲುಪುವ ಬಗೆ

ತಲುಪುವ ಬಗೆ

ಮಂಗಳೂರು ಹಾಗು ಅದರ ಸುತ್ತಮುತ್ತಲಿನ ಪಟ್ಟಣಗಳಿಂದ ವೇಣೂರಿಗೆ ಹಲವಾರು ಸರಕಾರಿ, ಖಾಸಗಿ ಬಸ್ಸುಗಳು ಲಭ್ಯವಿದ್ದು, ಪ್ರಯಾಣಿಕರು ಇದರ ಸದುಪಯೋಗವನ್ನು ಮಾಡಿಕೊಳ್ಳಬಹುದು. ಇನ್ನು ಕಾರು ಮುಂತಾದ ಲಕ್ಸುರಿ ವಾಹನಗಳಲ್ಲಿ ಪ್ರಯಾಣಿಸಲು ಇಷ್ಟಪಡುವ ಪ್ರವಾಸಿಗರು ತಮ್ಮ ಶಕ್ತ್ಯಾನುಸಾರ ಲಭ್ಯವಿರುವ ವಿವಿಧ ಬಗೆಯ ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡು ಪ್ರಯಾಣಿಸಬಹುದಾಗಿದೆ.