Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಣೂರು » ಆಕರ್ಷಣೆಗಳು » ಬಿನ್ನಣಿ ಬಸದಿ ಅಥವಾ ಬಲ ಬಸದಿ

ಬಿನ್ನಣಿ ಬಸದಿ ಅಥವಾ ಬಲ ಬಸದಿ, ವೇಣೂರು

1

ಬಿನ್ನಣಿ ಬಸದಿಯು ನೋಡಬಹುದಾದ ಮತ್ತೊಂದು ಸ್ಥಳವಾಗಿದೆ. 16ನೇ ಶತಮಾನದ ತೀರ್ಥಂಕರರಾದ ಶಾಂತಿನಾಥರ ಕಂಚಿನ ವಿಗ್ರಹದಿಂದ ಈ ಬಸದಿಯು ಹೆಸರುವಾಸಿಯಾಗಿದೆ. ಬಲ ಬಸದಿ ಎಂದೂ ಕರೆಯಲ್ಪಡುವ ಈ ಬಸದಿಯು ಅಕ್ಕಂಗಳ ಬಸದಿಯ ಎದುರಿನಲ್ಲೆ ಇದ್ದು ಬಿನ್ನಣಿ ದೇವಿ (ತಿಮ್ಮರಾಜನ ಕಿರಿಯ ರಾಣಿ) ಅವರಿಂದ ನಿರ್ಮಿತವಾಗಿದೆ. ಈ ಬಸದಿಯ ಒಳಗೆ ಪ್ರವೇಶಿಸಿದಾಗ ಚಾರುಕೀರ್ಥಿ ಸ್ವಾಮಿಯ ಆಶೀರ್ವಾದಗಳು ಹಾಗು ಬಸದಿಗೆ ನೀಡಲಾದ ದಾನಗಳ ಕುರಿತು ವಿವರಣೆಯುಳ್ಳ ಉಲ್ಲೇಖಗಳಿರುವುದನ್ನು ಕಾಣಬಹುದು. ಈ ಬಸದಿಯ ದಕ್ಷಿಣ ಭಾಗದಲ್ಲಿ ಬ್ರಹ್ಮ ದೇವರ ಸ್ಥಂಬವಿರುವುದನ್ನು ಪ್ರವಾಸಿಗರು ಗಮನಿಸಬಹುದು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed