Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಣೂರು » ಆಕರ್ಷಣೆಗಳು » 24 ತೀರ್ಥಂಕರ ಬಸದಿ/ಅಮ್ಮನವರ ಬಸದಿ

24 ತೀರ್ಥಂಕರ ಬಸದಿ/ಅಮ್ಮನವರ ಬಸದಿ, ವೇಣೂರು

0

ಕಲ್ಲು ಬಸದಿ (ದೊಡ್ಡ ಬಸದಿ)ಯ ಪಕ್ಕದಲ್ಲಿರುವ 24 ತೀರ್ಥಂಕರ ಬಸದಿಯು ಭೇಟಿ ನೀಡಬಹುದಾದ ಒಂದು ಸ್ಥಳವಾಗಿದೆ. ಈ ಬಸದಿಯು 1537 ರಲ್ಲಿ ನಿರ್ಮಾಣಗೊಂಡಿದೆ ಎಂಬ ಕೆತ್ತಲ್ಪಟ್ಟ ಉಲ್ಲೇಖವೊಂದನ್ನು ಈ ಬಸದಿಯಲ್ಲಿ ಕಾಣಬಹುದಾಗಿದೆ.

ಇನ್ನು 24 ತೀರ್ಥಂಕರರ ಪ್ರತ್ಯೇಕವಾದ ನಿಂತ ಭಂಗಿಯ ವಿಗ್ರಹಗಳನ್ನೂ ಕೂಡ ಇಲ್ಲಿ ಒಂದೆ ಸಾಲಿನಲ್ಲಿ (ಕಡ್ಗಾಸನ) ನೋಡಬಹುದಾಗಿದೆ. ತೀರ್ಥಂಕರ ವಿಗ್ರಹಗಳ ಎಡ ಹಾಗು ಬಲ ಬದಿಗಳಲ್ಲಿ ಕ್ರಮವಾಗಿ ಸರಸ್ವತಿ ಮತ್ತು ಪದ್ಮಾವತಿ ದೇವಿಯರ ವಿಗ್ರಹಗಳನ್ನು ಕಾಣಬಹುದು. ಕರ್ನಾಟಕದ ಜೈನ ಸಮುದಾಯದಲ್ಲಿ ಪದ್ಮಾವತಿ ದೇವಿಯನ್ನು ಅಮ್ಮನವರು ಎಂದು ಕರೆಯಲಾಗುವುದರಿಂದ 24 ತೀರ್ಥಂಕರ ಬಸದಿಯು ಅಮ್ಮನವರ ಬಸದಿ ಎಂದೂ ಚಿರಪರಿಚಿತವಾಗಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat