Search
 • Follow NativePlanet
Share
ಮುಖಪುಟ » ಸ್ಥಳಗಳು » ವೇಣೂರು » ಆಕರ್ಷಣೆಗಳು » ಕಲ್ಲು ಬಸದಿ ಅಥವಾ ದೊಡ್ಡ ಬಸದಿ

ಕಲ್ಲು ಬಸದಿ ಅಥವಾ ದೊಡ್ಡ ಬಸದಿ, ವೇಣೂರು

0

ವೇಣೂರಿನ ಮತ್ತೊಂದು ಜನಪ್ರಿಯ ಸ್ಥಳವಾದ ಕಲ್ಲು ಬಸದಿಯನ್ನು ದೊಡ್ಡ ಬಸದಿ ಎಂದೂ ಕರೆಯಲಾಗುತ್ತದೆ. ಕಲ್ಲುಗಳಿಂದ ನಿರ್ಮಾಣವಾಗಿರುವುದರಿಂದ ಇದನ್ನು ಕಲ್ಲು ಬಸದಿ ಎಂದು ಕರೆಯಲಾಗುತ್ತದೆ. ಈ ಬಸದಿಯು ಬೃಹತ್ತಾದ ಆವರಣ ಹೊಂದಿರುವುದರಿಂದ ದೊಡ್ಡ ಬಸದಿ ಎಂಬ ಹೆಸರನ್ನೂ ಪಡೆದಿದೆ. 5 ಅಡಿ ಎತ್ತರವಿರುವ ಶಾಂತಿನಾಥರ ವಿಗ್ರಹವನ್ನು ಇಲ್ಲಿ ಕಾಣಬಹುದಾಗಿದ್ದು ಅದರ ಎರಡೂ ಬದಿಗಳಲ್ಲಿ ಯಕ್ಷಿ ಮಹಾಮಾನಸಿ ಮತ್ತು ಯಶ ಗರುಡರ ಕಲ್ಲಿನ ರಚನೆಯನ್ನು ಪ್ರವಾಸಿಗರು ಗಮನಿಸಬಹುದು. ಈ ಬಸದಿಯಲ್ಲಿ ಪದ್ಮಾಸನದಲ್ಲಿ ಧ್ಯಾನಕ್ಕೆ ಕುಳಿತಿರುವ ತೀರ್ಥಂಕರರ ವಿಗ್ರಹವು ಸೊಗಸಾಗಿದ್ದು ಪ್ರಮುಖ ಆಕರ್ಷಣೆಯಾಗಿದೆ.ಚಂದ್ರನಾಥ ಮತ್ತು ಮಹಾವೀರ ತೀರ್ಥಂಕರರ ವಿಗ್ರಹಗಳನ್ನು ಕೂಡ ಕಲ್ಲು ಬಸದಿಯಲ್ಲಿ ನೋಡಬಹುದು. ಅತಿ ಸೂಕ್ಷ್ಮವಾಗಿ ಗಮನಿಸಿದಾಗ 24 ತೀರ್ಥಂಕರರ ಕಂಚಿನ ವಿಗ್ರಹಗಳ ಕೆಳ ಭಾಗದಲ್ಲಿ ಉಲ್ಲೇಖವೊಂದನ್ನು ಕಾಣಬಹುದಾಗಿದೆ. ಇದನ್ನು 'ಹರಿ ಪೀಠ' ಎಂದು ವ್ಯಾಖ್ಯಾನಿಸಲಾಗಿದೆ. ಕಲ್ಲು ಬಸದಿಯ ಪ್ರವೇಶ ಜಾಗವು (ಹೊರಭಾಗ ಮಾತ್ರ) ಪದರು ಕಲ್ಲಿನಿಂದ ನಿರ್ಮಾಣಗೊಂಡಿದೆ. ಬಸದಿಯ ಪವಿತ್ರವಾದ ಗರ್ಭ ಸ್ಥಳದಲ್ಲಿ ಎಡ ಬದಿಗೆ ಪದ್ಮಾವತಿ ದೇವಿ ಹಾಗು ಬಲ ಬದಿಗೆ ಸರಸ್ವತಿ ದೇವಿಯ ವಿಗ್ರಹಗಳನ್ನು ಕಾಣಬಹುದು. ಈ ಎರಡು ವಿಗ್ರಹಗಳ ಉಪಸ್ಥಿತಿಯಿಂದ ಇದನ್ನು 'ಅಮ್ಮನವರ ಬಸದಿ'ಎಂದು ಕರೆಯಲಾಗುತ್ತದೆ.

One Way
Return
From (Departure City)
To (Destination City)
Depart On
02 Dec,Wed
Return On
03 Dec,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
02 Dec,Wed
Check Out
03 Dec,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
02 Dec,Wed
Return On
03 Dec,Thu
 • Today
  Venur
  30 OC
  86 OF
  UV Index: 8
  Partly cloudy
 • Tomorrow
  Venur
  27 OC
  81 OF
  UV Index: 6
  Moderate rain at times
 • Day After
  Venur
  27 OC
  80 OF
  UV Index: 6
  Light rain shower