Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಣಾಸಿ » ಆಕರ್ಷಣೆಗಳು » ದುರ್ಗಾ ಮಂದಿರ

ದುರ್ಗಾ ಮಂದಿರ, ವಾರಣಾಸಿ

1

ದುರ್ಗಾ ಮಂದಿರವು ದುರ್ಗಾ ದೇವಿಯದ್ದಾಗಿದ್ದು, ವಾರಣಾಸಿಯ ರಾಮನಗರದಲ್ಲಿದೆ. 18ನೇ ಶತಮಾನದಲ್ಲಿ ಬೆಂಗಾಳಿ ಮಹಾರಾಣಿ ಇದನ್ನು ನಿರ್ಮಿಸಿದರೆಂದು ನಂಬಲಾಗಿದೆ. ಬನಾರಸ್ ನ ರಾಜ ಮನೆತನದವರು ಈಗ ಮಂದಿರದ ಆಡಳಿತ ನೋಡಿಕೊಳ್ಳುತ್ತಿದ್ದಾರೆ.

ಉತ್ತರ ಭಾರತದ ವಾಸ್ತುಶಿಲ್ಪ ಶೈಲಿ ನಾಗರ ಶೈಲಿಯಲ್ಲಿ ಈ ಮಂದಿರವನ್ನು ನಿರ್ಮಿಸಲಾಗಿದೆ. ದುರ್ಗಾ ಕುಂಡ್ ಕೊಳದ ಎದುರಿಗೆ ಚೌಕ ವೇದಿಕೆಯಲ್ಲಿ ಈ ಮಂದಿರವಿದೆ. ಮಂದಿರದ ನಾಲ್ಕು ಬದಿಯಲ್ಲಿ ಎತ್ತರದ ಗೋಪುರಗಳಿವೆ ಮತ್ತು ಬಹುಶ್ರೇಣಿಯ ಶೃಂಗ ಅಥವಾ ಶಿಖರವಿದೆ. ದೇವಿಯ ಸೀರೆಯ ಬಣ್ಣದಂತೆ ಮಂದಿರಕ್ಕೆ ಕೆಂಪು ಮತ್ತು ತಿಳಿ ಹಳದಿ ಬಣ್ಣ ಬಳಿಯಲಾಗಿದೆ.

ದುರ್ಗಾ ದೇವಿಯ ವಿಗ್ರಹವನ್ನು ಯಾರೂ ಮಾಡಿದಲ್ಲ, ಅದು ತಾನಾಗಿಯೇ ಸೃಷ್ಟಿಯಾಗಿದ್ದು ಮತ್ತು ಇದು ಎಲ್ಲಾ ದುಷ್ಟಶಕ್ತಿಗಳಿಂದ ನಗರವನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆಯಿದೆ. ನವರಾತ್ರಿ ಮತ್ತು ಇತರ ಹಬ್ಬಗಳ ವೇಳೆ ಮಂದಿರಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ದುರಾದೃಷ್ಟವೆಂದರೆ ಹಿಂದೂಗಳಲ್ಲದವರಿಗೆ ಮಂದಿರದ ಅಂಗಣ ಪ್ರವೇಶ ಮಾಡಬಹುದು. ಆದರೆ ಗರ್ಭಗುಡಿಗೆ ಪ್ರವೇಶ ಮಾಡುವಂತಿಲ್ಲ. ಮಂದಿರದ ಸುತ್ತಮುತ್ತಲು ಇರುವ ವಾನರರಿಂದಾಗಿ ಈ ಮಂದಿರವನ್ನು `ಮಂಗನ ಮಂದಿರ'ವೆಂದೂ ಕರೆಯುತ್ತಾರೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri