Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಣಾಸಿ » ಆಕರ್ಷಣೆಗಳು » ದರ್ಭಂಗಾ ಘಾಟ್

ದರ್ಭಂಗಾ ಘಾಟ್, ವಾರಣಾಸಿ

3

ದಶಅಶ್ವಮೇಧ ಘಾಟ್ ಮತ್ತು ರಾಣಾ ಮಹಲ್ ಘಾಟ್ ನ ಮಧ್ಯೆ ಇರುವ ದರ್ಭಂಗಾ ಘಾಟ್ ಗೆ ದರ್ಭಂಗ್ ನ ರಾಜಮನೆತನದ ಹೆಸರನ್ನಿಡಲಾಗಿದೆ. ಘಾಟ್ ನ್ನು ಹೊರತುಪಡಿಸಿ ನದಿ ದಂಡೆಯಲ್ಲಿ 1900ರಲ್ಲಿ ರಾಜಮನೆತನದವರು ನಿರ್ಮಿಸಿದ ಅತ್ಯಾಕರ್ಷಕ ಅರಮನೆ ಕೂಡ ಇದೆ. ಇಲ್ಲಿ ನಿಂತು ಧಾರ್ಮಿಕ ವಿಧಿ ಮತ್ತು ಇತರ ಚಟುವಟಿಕೆಗಳನ್ನು ರಾಜಮನೆತನದವರು ವೀಕ್ಷಿಸುತ್ತಿದ್ದರು.

ವಾರಣಾಸಿಯ ಘಾಟ್ ಗಳಲ್ಲಿ ಸಾವನ್ನಪ್ಪುವುದು ಅಥವಾ ಅಂತ್ಯಕ್ರಿಯೆ ಮಾಡುವುದರಿಂದ ಮೋಕ್ಷದ ಹಾದಿ ಸಿಗುತ್ತದೆಯೆಂಬ ನಂಬಿಕೆ ಹಿಂದೂಗಳಲ್ಲಿದೆ. ಇತರ ಎಲ್ಲಾ ಘಾಟ್ ಗಳಂತೆ ದರ್ಭಂಗ್ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಈ ಘಾಟ್ ಕಡಿದು ಹಾಗೂ ಕಿರಿದಾಗಿದ್ದು, ಬಾಬುವ ಪಾಂಡೆ ಘಾಟ್ ನ ಹತ್ತಿರ ವಿಸ್ತಾರಗೊಳ್ಳುತ್ತದೆ. ಈ ಘಾಟ್ ನಲ್ಲಿ ಶಿವನಿಗಾಗಿ ಇರುವ ಮಂದಿರವಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon