Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರಣಾಸಿ » ಆಕರ್ಷಣೆಗಳು » ರಾಣಾ ಮಹಲ್ ಘಾಟ್

ರಾಣಾ ಮಹಲ್ ಘಾಟ್, ವಾರಣಾಸಿ

1

ರಾಣಾ ಮಹಲ್ ಘಾಟ್ ಹೆಸರೇ ಸೂಚಿಸುವಂತೆ ರಾಜಪುತ ವಂಶಸ್ಥ ಉದಯಪುರದ ಮಹಾರಾಣ 1670ರಲ್ಲಿ ನಿರ್ಮಿಸಿದ್ದ. ಇದು ದರ್ಭಂಗ್ ಘಾಟ್ ಮತ್ತು ಚೌಸೈತಿ ಘಾಟ್ ಮಧ್ಯೆ ಮತ್ತು ದಶಅಶ್ವಮೇಧದ ಘಾಟ್ ನ ದಕ್ಷಿಣದಲ್ಲಿದೆ. ಈ ಘಾಟ್ ನಲ್ಲಿ ಭವ್ಯವಾದ ಅರಮನೆಯಿದ್ದು, ಇದು ರಾಜಪುತ  ವಾಸ್ತುಶಿಲ್ಪ ಕಲೆಗೆ ಸಾಕ್ಷಿ. ಇದನ್ನು ಉದಯಪುರದ ರಾಣಾ ಜಗತ್ ಸಿಂಗ್ ನವೀಕರಿಸಿದ್ದ.

ಅರಮನೆಯ ಕಂದುಬಣ್ಣದ ರಚನೆಯ ತಪ್ಪಲಿನಲ್ಲಿ ಈ ಘಾಟ್ ಇದೆ. ಘಾಟ್ ನ ತುದಿಯಲ್ಲಿ ನಿರ್ಮಿಸಲಾಗಿರುವ ಭವ್ಯ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ. 2008-2009ರಲ್ಲಿ ಪ್ರಾದೇಶಿಕ ಪ್ರವಾಸೋದ್ಯಮ ಇಲಾಖೆಯ ನವೀಕರಣ ಮತ್ತು ಮರುನಿರ್ಮಾಣ ಕಾರ್ಯವಾದ ವಾರಣಾಸಿ ಪುನರುಜ್ಜೀವನ ಯೋಜನೆಯಲ್ಲಿ ಈ ಘಾಟ್ ನ್ನು ಸೇರಿಸಲಾಗಿತ್ತು. ಮಕ್ಕಳು ಮತ್ತು ವಯಸ್ಕರು ಬೇಸಿಗೆಯಲ್ಲಿ ಇಲ್ಲಿಗೆ ಬಂದು ಈಜು ಕಲಿಯುತ್ತಾರೆ. ರಾತ್ರಿ ವೇಳೆ ಈ ಘಾಟ್ ನಲ್ಲಿ ಪಿಶಾಚಿಗಳು ತಿರುಗಾಡುತ್ತವೆ ಎಂಬ ಕಥೆಯಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu