ಕುಟಘರಸಾಲ ವಿಹಾರವು ಪ್ರಸಿದ್ದ ಆಶ್ರಮವಾಗಿದ್ದು ಭಗವಾನ್ ಬುದ್ದನು ವೈಶಾಲಿಗೆ ಭೇಟಿ ನೀಡುವ ಸಮಯದಲ್ಲಿ ಇಲ್ಲೇ ತಂಗುತ್ತಿದ್ದ.