Search
  • Follow NativePlanet
Share
ಮುಖಪುಟ » ಸ್ಥಳಗಳು » ಉತ್ತರಕಾಶಿ » ಆಕರ್ಷಣೆಗಳು » ಭೈರವ ದೇವಾಲಯ

ಭೈರವ ದೇವಾಲಯ, ಉತ್ತರಕಾಶಿ

1

ಉತ್ತರಕಾಶಿಯ ಚೌಕ್‌ ಪ್ರದೇಶದಲ್ಲಿ ಈ ದೇಗುಲ ಇದೆ. ದಂತಕಥೆಯೊಂದರ ಪ್ರಕಾರ, ಇದರ ಸುತ್ತಲೂ 365 ದೇವಾಲಯಗಳು ಪತ್ತೆಯಾಗಿದ್ದವು. ಚೈನಿಸ್‌ ಪ್ರವಾಸಿಗನಾದ ಹುಯೆನ್‌ ತ್ಸಾಂಗ್‌ ಭಾರತಕ್ಕೆ ಕ್ರಿ.ಶ.629 ರಲ್ಲಿ ಭೇಟಿ ನೀಡಿದ್ದ ಸಂದರ್ಭದಲ್ಲಿ, ಆತ ತನ್ನ ದಾಖಲೆಯಲ್ಲಿ ಈ ತಾಣವನ್ನು ಬ್ರಹ್ಮಪುರ ಎಂದು ನಮೂದಿಸಿದ್ದಾನೆ. ಇನ್ನು ಹಿಂದು ಧರ್ಮಗ್ರಂಥವಾದ ಸ್ಕಂದ ಪುರಾಣದಲ್ಲಿ ಈ ತಾಣವನ್ನು ವರುಣವಾತ ಎಂದು ನಮೂದಿಸಲಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri