Search
  • Follow NativePlanet
Share
ಮುಖಪುಟ » ಸ್ಥಳಗಳು » ಉಖ್ರುಲ್ » ಆಕರ್ಷಣೆಗಳು » ಖಯಂಗ್ ಜಲಪಾತ

ಖಯಂಗ್ ಜಲಪಾತ, ಉಖ್ರುಲ್

1

ಮಣಿಪುರದ ಇಂಡೋ -ಮಯನ್ಮಾರ್ ಗಡಿ ಪ್ರದೇಶದಲ್ಲಿರುವ ಅತಿದೊಡ್ಡ ಜಲಪಾತ ಇದಾಗಿದೆ. ಈ ಜಲಪಾತವನ್ನು ತೆಲ್ಲಿ ಜಲಪಾತ ಎಂದು ಕೂಡ ಕರೆದರೂ ಸ್ಥಳೀಯರು ಇದನ್ನು ಖಯಂಗ್ ಎಂದೇ ಗುರಿತುಸುತ್ತಾರೆ. ಉಖ್ರಾಲ್ ನ ಜಿಲ್ಲ ಅಧಿಕಾರಿಗಳ ಅಳತೆಯ ಪ್ರಕಾರ ಇದು 754 ಅಡಿ ಉದ್ದವಾಗಿದೆ.

ಬೆಟ್ಟದಿಂದ ನಿಧಾನವಾಗಿ ಹರಿಯುವ ಜಲಪಾತ ಇದಾಗಿದೆ. ಇದು ಉಖ್ರುಲ್ ನ ಕಾಡಿನ ಒಳಗಿದೆ ಮತ್ತು ಇದು ಪ್ರವಾಸಿಗರಲ್ಲಿ ಇನ್ನೂ ಅಷ್ಟು ಜನಪ್ರಿಯ ಹೊಂದಿಲ್ಲ. ಇಲ್ಲಿನ ಸರ್ಕಾರ ಇದರ ಪ್ರಚಾರತೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿಲ್ಲ.

ಇಡೀ ಕಾಡನ್ನು ಟ್ರೆಕಿಂಗ್ ಮಾಡಲು  5 ರಿಂದ 6 ದಿನ ತೆಗೆದುಕೊಳ್ಳುತ್ತದೆ, ನದಿಗಳನ್ನು ದಾಟಿ ಈ ಜಲಪಾತವನ್ನು ತಲುಪಬೇಕು. ಅಜೇಯ ರಸ್ತೆಗಳ ಪ್ರಯಾಣಕ್ಕೆ ಆದ್ಯತೆ ನೀಡುವ ಸಾಹಸಿಗರಿಗೆ ಖಯಂಗನ್ ಜಲಪಾತದ  ಭೇಟಿ ಖಂಡಿತವಾಗಿ ಯೋಗ್ಯವಾಗಿದೆ. ಈ ಜಲಪಾತಕ್ಕೆ ಟ್ರಕ್ಕಿಂಗ್ ಹೋಗುವ ಮೊದಲು ಎಲ್ಲ ರೀತಿಯ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed