ಜಪಾನೀ ಕೊಳ ಉಖ್ರುಲ್ ನಗರದ ಕೊಳವಾಗಿದೆ. ಈ ಕೊಳ ವಾಣಿಜ್ಯ ಮೀನು ತಳಿಗಳನ್ನು ಹೊಂದಿದ ಕೊಳವಾಗಿದೆ. ಹೊಂಡದ ಸುತ್ತಲಿನ ಪ್ರದೇಶವನ್ನು ತಾರಸಿ ಕೃಷಿಗೆ ಬಳಸಲಾಗುತ್ತದೆ ಮತ್ತು ಗಣನೀಯವಾಗಿ ಜಿಲ್ಲೆಯ ಆರ್ಥಿಕ ಸ್ಥಿತಿ ಸುಧಾರಿಸಲು ಮಾಡಲಾಗಿದೆ. ಹಸಿರು ಉಖ್ರುಲ್ ಗೆ ಈ ದೊಡ್ಡ ಕೊಳ ಸುಂದರತೆಯನ್ನು ತುಂಬಿದೆ.
ಇಲ್ಲಿ ಮೀನುಗಳನ್ನು ವಿಶೇಷವಾಗಿ ಎಲ್ಲಾ ಆಧುನಿಕ ಸೌಕರ್ಯ ನಡುವೆ ಜಪಾನಿನ ಕೊಳದಲ್ಲಿ ಪಾಲನೆ ಮಾಡಲಾಗುತ್ತದೆ. ಇದಕ್ಕೆ ನೀಡಿದ ವಿಶೇಷ ಗಮನದಿಂದಾಗಿ ಗುಣಮಟ್ಟ ಮತ್ತು ಪ್ರಮಾಣವನ್ನು ಸರಿಯಾಗಿ ಕಾಯ್ದುಕೊಂಡು ಬರಲು ಸಹಾಯಕವಾಗಿದೆ. ಜಪಾನಿ ಕೊಳದಲ್ಲಿ ಮಾಡಲಾದ ಕೃತಕ ಮೀನುಗಾರಿಕೆ ಶ್ಲಾಘನೆಗೆ ಒಳಗಾಗಿದೆ ಮತ್ತು ಸ್ಥಳೀಯರಿಗೆ ಉದ್ಯೋಗವನ್ನು ಕೂಡ ಒದಗಿಸಿದೆ. ಈ ಕೊಳ ವ್ಯಾಪಾರ ಕೇಂದ್ರ ಕೂಡ ಆಗಿದೆ.
ಉಖ್ರುಲ್ ನಗರದಲ್ಲೇ ಈ ಕೊಳವಿರುವುದರಿಂದ ಇದನ್ನು ನಡೆದುಕೊಂಡು ಅಥವಾ ಅಟೋ ದ ಮೂಲಕ ತಲುಪಬಹುದು.