Search
  • Follow NativePlanet
Share
ಮುಖಪುಟ » ಸ್ಥಳಗಳು » ಉಖ್ರುಲ್ » ಆಕರ್ಷಣೆಗಳು
  • 01ಖಯಂಗ್ ಶಿಖರ

    ಖಯಂಗ್ ಶಿಖರ

    ಉಖ್ರುಲ್ ಜಿಲ್ಲೆಯ ಎತ್ತರ ಶಿಖರ ಇದಾಗಿದೆ. ಸಮುದ್ರ ಮಟ್ಟದಿಂದ 3114 ಮೀಟರ್ ಎತ್ತರದಲ್ಲಿದೆ. ಈ ಪ್ರದೇಶದ ಸಂಪೂರ್ಣ ಚಿತ್ರಣ ಅಂಕುಡೊಂಕಾದ ಬೆಟ್ಟಗಳಲ್ಲಿ, ಹರಿಯುವ ತೊರೆಗಳು, ಸಾಲು  ಕಣಿವೆಗಳಲ್ಲಿ  ವರ್ಣಮಯ ಕೊಪ್ಪಲುಗಳನ್ನೂ ಇಲ್ಲಿ ಕಾಣಬಹುದು.ಒಟ್ಟಾರೆ ಇಲ್ಲಿನ ನೋಟ ಅದ್ಬುತವಾಗಿದೆ ಎನ್ನಬಹುದು.

     ಈ...

    + ಹೆಚ್ಚಿಗೆ ಓದಿ
  • 02ಖಂಗ್ಕುಯ್ ಮಂಗ್ಸುರ್ (ಗುಹೆ) - ಭೂತಗಳ ನಿವಾಸ

    ಇದು ನೈಸರ್ಗಿಕ ಸುಣ್ಣದ ಗುಹೆ,ಪುರಾತತ್ವ ಶಾಸ್ತ್ರಗಳ ಪ್ರಕಾರ ನಂತರ ಇದನ್ನು ಖಂಗ್ಕುಯ್ ಮಂಗ್ಸುರ್ ಎಂದು ಕರೆಯಲಾಯಿತು. ಇದು ಭಾರತದಲ್ಲೇ ಅತ್ಯಂತ ಹಳೆಯ ಪುರಾತತ್ವ ಗುಹೆಯಾಗಿದೆ.ಖಂಗ್ಕುಯ್ ಮಂಗ್ಸುರ್ ಗುಹೆಯು ಉಖ್ರುಲ್ ನಿಂದ 16 ಕಿ ಮೀ ಅಂತರದಲ್ಲಿರುವ ತಂಗ್ಕಲ್ ನಾಗ ಗ್ರಾಮವಾದ  ಖಂಗ್ಕುಯ್ ಎಂಬಲ್ಲಿದೆ.

    ಭೂತಗಳ...

    + ಹೆಚ್ಚಿಗೆ ಓದಿ
  • 03ಶಿರೈ ಕಶೊಂಗ್ ಶಿಖರ

    ಶಿರೈ ಕಶೊಂಗ್ ಶಿಖರ

    ಸಮುದ್ರ ಮಟ್ಟದಿಂದ 2,835 ಅಡಿ ಎತ್ತರದಲ್ಲಿರುವ ಈ ಶಿಖರ ಪ್ರವಾಸಿಗರ ಮೆಚ್ಚಿನ ತಾಣ. ಈ ಶಿಖರ 2 ಕಾರಣಗಳಿಗೆ ಜನಪ್ರಿಯವಾಗಿದೆ - ಉಖ್ರುಲ್ ನ ಹೆಚ್ಚಿನ ನದಿಗಳು ಈ ಶಿಖರದ ಇಳಿಜಾರು ಮತ್ತು ಬಿರುಕುಗಳಲ್ಲಿ ಹುಟ್ಟುತ್ತವೆ ಮತ್ತು ೨ನೆಯದು ಇಲ್ಲಿ ಜನಪ್ರಿಯ ಶಿರೈ ಲಿಲ್ಲಿ ಹೂವುಗಳು ಬಿಡುತ್ತದೆ. ಈ ಹೂವುಗಳು ಮೇ ಮತ್ತು ಜೂನ್ ನಲ್ಲಿ...

    + ಹೆಚ್ಚಿಗೆ ಓದಿ
  • 04ಡಂಕನ್ ಪಾರ್ಕ್

    ಡಂಕನ್ ಪಾರ್ಕ್

    ಉಖ್ರುಲ್ ಜಿಲ್ಲೆಯಲ್ಲಿ ಡಂಕನ್ ಉದ್ಯಾನವನ ಅತಿ ದೊಡ್ಡ ಉದ್ಯಾನವನವಾಗಿದೆ. ಉಖ್ರುಲ್ ಜಿಲ್ಲೆಯ ಕೇಂದ್ರ ಕಾರ್ಯಾಲಯವಾದ ಪುಂಗ್ರಯ್ ನಿಂದ 3 ಕಿ ಮೀ ದೂರದಲ್ಲಿದೆ. 1984 ರಲ್ಲಿ ಇದನ್ನು ತೆರೆಯಲಾಯಿತು. ಇದರ ಒಳಗಿರುವ ಮಕ್ಕಳ ಪಾರ್ಕ್ ಯಾವಾಗಲು ಜನರಿಂದ ತುಂಬಿರುತ್ತದೆ ಮತ್ತು ಸ್ಥಳೀಯರು ಜಾಗಕ್ಕಾಗಿ ಕಾಯುತ್ತಿರುತ್ತಾರೆ....

    + ಹೆಚ್ಚಿಗೆ ಓದಿ
  • 05ಜಪಾನಿ ಕೊಳ

    ಜಪಾನಿ ಕೊಳ

    ಜಪಾನೀ ಕೊಳ ಉಖ್ರುಲ್ ನಗರದ ಕೊಳವಾಗಿದೆ. ಈ ಕೊಳ ವಾಣಿಜ್ಯ ಮೀನು ತಳಿಗಳನ್ನು ಹೊಂದಿದ ಕೊಳವಾಗಿದೆ. ಹೊಂಡದ ಸುತ್ತಲಿನ ಪ್ರದೇಶವನ್ನು ತಾರಸಿ ಕೃಷಿಗೆ ಬಳಸಲಾಗುತ್ತದೆ ಮತ್ತು ಗಣನೀಯವಾಗಿ ಜಿಲ್ಲೆಯ ಆರ್ಥಿಕ ಸ್ಥಿತಿ ಸುಧಾರಿಸಲು ಮಾಡಲಾಗಿದೆ. ಹಸಿರು ಉಖ್ರುಲ್ ಗೆ ಈ ದೊಡ್ಡ ಕೊಳ ಸುಂದರತೆಯನ್ನು ತುಂಬಿದೆ.

    ಇಲ್ಲಿ...

    + ಹೆಚ್ಚಿಗೆ ಓದಿ
  • 06ಎಲ್ ಶದಾಯ್ ಉದ್ಯಾನವನ

    ಉಖ್ರುಲ್ ನ ಹೇರಳವಾದ ಮೈದಾನಗಳಿಗಾಗಿ ಪ್ರವಾಸಿಗರು ಇಲ್ಲಿ ಭೇಟಿ ನೀಡುವುದರಿಂದ ಇಲ್ಲಿರುವ ಹಲವಾರು ಉದ್ಯಾನವನಗಳು ಮುಖ್ಯವೆನಿಸುತ್ತವೆ. ಉಖ್ರುಲ್ ನಲ್ಲೆ ಇರುವ ಎಲ್ ಶದಾಯ್ ಉದ್ಯಾನವನ ಕೂಡ ಪ್ರವಾಸಿ ಕೇಂದ್ರಗಳಲ್ಲಿ ಮುಖ್ಯವಾದುದಾಗಿದೆ.

    ನಗರದ ಕೇಂದ್ರ ಬಿಂದುವಾಗಿದ್ದರಿಂದ ಇದು ಯಾವಾಗಲೂ ಜನಜಂಗುಳಿಯಿಂದ...

    + ಹೆಚ್ಚಿಗೆ ಓದಿ
  • 07ಕಚೋಪುಂಗ್ ಸರೋವರ

    ಕಚೋಪುಂಗ್ ಸರೋವರ

    ಅಕ್ವ ಮಗಿ ಬೆಟ್ಟದಲ್ಲಿರುವ ಈ ಕೊಳ  ಉಖ್ರುಲ್ ನ ಹತ್ತಿರದಲ್ಲಿದೆ. ಖಯಂಗ್ ಜಲಪಾತದಿಂದ 7  ಕಿ ಮೀ ಅಂತರದಲ್ಲಿದೆ. ಇದು 9 ಎಕರೆ ಹರಡಿದ್ದು ಭಾರತದ ಮ್ಯಾಪ್ ನೋಡಿದಂತೆ ತೋರುತ್ತದೆ. ಮಳೆಗಾಲದಲ್ಲಿ ಇದರ ಗಾತ್ರ ಇನ್ನೂ ಹೆಚ್ಚುತ್ತದೆ ಮತ್ತು ಹತ್ತಿರದಲ್ಲಿರುವ ನಿಲಿ ನದಿ ಇದರ ಅಳತೆ ಹೆಚ್ಚಲು ಕಾರಣವಾಗುತ್ತದೆ....

    + ಹೆಚ್ಚಿಗೆ ಓದಿ
  • 08ಉಖ್ರುಲ್ ಹಬ್ಬ

    ಉಖ್ರುಲ್ ಹಬ್ಬ

    ಇದು ಕೊಯ್ಲು ಮತ್ತು ಕೃಷಿಗೆ ಸಂಬಂಧಿಸಿದ ಹಬ್ಬವಾಗಿದೆ. ತಂಗ್ಕುಲ್ ಜನಾಂಗದವರು ಆಚರಿಸುವ ಕೆಲವು  ಹಬ್ಬಗಳು ಹೀಗಿವೆ :

    ಚುಂಪ : ಕೊಯ್ಲಿನ ಮೊದಲು ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಇದೊಂದು ಕೃತಜ್ಞತೆ ತಿಳಿಸುವ ಹಬ್ಬ. ಇದನ್ನು ತಾಯಿಯ ಹಬ್ಬ ಎಂದು ಕೂಡ...

    + ಹೆಚ್ಚಿಗೆ ಓದಿ
  • 09ನಿಲ್ಲೈ ಟೀ ಎಸ್ಟೇಟ್

    ಉಖ್ರುಲ್ ಜಿಲ್ಲೆಯ ಎರಡನೇ ದೊಡ್ಡ ನಗರವಾದ ನಿಲ್ಲೈ ಎಂಬಲ್ಲಿ ಈ ಎಸ್ಟೇಟ್ ಇದೆ. ಇದು ಗ್ರೀನ್ ಟೀ ಗೆ ಅತಿ ಹೆಚ್ಚು ಪ್ರಖ್ಯಾತಿ ಹೊಂದಿದೆ. ಹಸಿರಿನಿಂದ ಸುತ್ತುವರೆದಿದ್ದರಿಂದ ಈ ಟೀ ಎಸ್ಟೇಟ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

    ಇಲ್ಲಿ ಬೆಳೆದ ಟೀ  ಸೊಪ್ಪು ಕೈಯಿಂದ ಕೊಯಿದು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ...

    + ಹೆಚ್ಚಿಗೆ ಓದಿ
  • 10ಲುಂಗರ್ ಸಿಹೈ ಪಂಗ್ರೈ

    ಲುಂಗರ್ ಸಿಹೈ ಪಂಗ್ರೈ

    ಲುಂಗರ್ ಸಿಹೈ ಪಂಗ್ರೈ ಉಖ್ರುಲ್ ಜಿಲ್ಲೆಯಲ್ಲಿರುವ ಉದ್ದವಾದ ಸಮತಟ್ಟು ಬೆಟ್ಟ ಎನ್ನಬಹುದು. ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಇದು ಉತ್ತಮ ಪಿಕ್ನಿಕ್ ಸ್ಥಳವಾಗಿದೆ. ಈ ಬೆಟ್ಟ ಶಿರೈ ಲಿಲ್ಲಿ ಹೂವುಗಳಿಗೆ ಪ್ರಖ್ಯಾತಿಯಾಗಿರುವ ಶಿರೈ ಶಿಖರವನ್ನು ಸೇರುತ್ತದೆ.

    ಲುಂಗರ್ ಸಿಹೈ ಪಂಗ್ರೈ ಸಸ್ಯ ಸಮೃದ್ದವಾಗಿದೆ. ವಿವಿಧ...

    + ಹೆಚ್ಚಿಗೆ ಓದಿ
  • 11ಖಯಂಗ್ ಜಲಪಾತ

    ಖಯಂಗ್ ಜಲಪಾತ

    ಮಣಿಪುರದ ಇಂಡೋ -ಮಯನ್ಮಾರ್ ಗಡಿ ಪ್ರದೇಶದಲ್ಲಿರುವ ಅತಿದೊಡ್ಡ ಜಲಪಾತ ಇದಾಗಿದೆ. ಈ ಜಲಪಾತವನ್ನು ತೆಲ್ಲಿ ಜಲಪಾತ ಎಂದು ಕೂಡ ಕರೆದರೂ ಸ್ಥಳೀಯರು ಇದನ್ನು ಖಯಂಗ್ ಎಂದೇ ಗುರಿತುಸುತ್ತಾರೆ. ಉಖ್ರಾಲ್ ನ ಜಿಲ್ಲ ಅಧಿಕಾರಿಗಳ ಅಳತೆಯ ಪ್ರಕಾರ ಇದು 754 ಅಡಿ ಉದ್ದವಾಗಿದೆ.

    ಬೆಟ್ಟದಿಂದ ನಿಧಾನವಾಗಿ ಹರಿಯುವ ಜಲಪಾತ ಇದಾಗಿದೆ....

    + ಹೆಚ್ಚಿಗೆ ಓದಿ
  • 12ಅಂಗೋ ಚಿಂಗ್

    ಅಂಗೋ ಚಿಂಗ್

    ಇನ್ನು ಅಪರಿಚಿತವಾದ ಎಷ್ಟು ದೊಡ್ಡದು ಎಂದು ಕಂಡು ಹಿಡಿಯಲಾಗದ ಕಾಡು ಈ ಅಂಗೋ ಚಿಂಗ್. 150 ಸ್ಕ಼್ವಯರ್ ಕಿ ಮೀ ಆವೃತ ಗೊಂಡಿರುವ ದಟ್ಟ  ಕಾಡಿನ ಪೂರ್ವದಲ್ಲಿ  ಮಯನ್ಮಾರ್ ಗಡಿ ಮತ್ತು ಪಶ್ಚಿಮದಲ್ಲಿ ಶನಲೋಕ್ ನದಿ ಹರಿದರೆ,ಉತ್ತರದಲ್ಲಿ ಖಚೋಪುಂಗ್ ಮತ್ತು ದಕ್ಷಿಣದಲ್ಲಿ ಚಾತ್ರಿಕ್ ಇದೆ.

    ಮಾಹಿತಿ ಪ್ರಕಾರ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat