Search
  • Follow NativePlanet
Share
ಮುಖಪುಟ » ಸ್ಥಳಗಳು » ಉಖ್ರುಲ್ » ಆಕರ್ಷಣೆಗಳು » ಎಲ್ ಶದಾಯ್ ಉದ್ಯಾನವನ

ಎಲ್ ಶದಾಯ್ ಉದ್ಯಾನವನ, ಉಖ್ರುಲ್

3

ಉಖ್ರುಲ್ ನ ಹೇರಳವಾದ ಮೈದಾನಗಳಿಗಾಗಿ ಪ್ರವಾಸಿಗರು ಇಲ್ಲಿ ಭೇಟಿ ನೀಡುವುದರಿಂದ ಇಲ್ಲಿರುವ ಹಲವಾರು ಉದ್ಯಾನವನಗಳು ಮುಖ್ಯವೆನಿಸುತ್ತವೆ. ಉಖ್ರುಲ್ ನಲ್ಲೆ ಇರುವ ಎಲ್ ಶದಾಯ್ ಉದ್ಯಾನವನ ಕೂಡ ಪ್ರವಾಸಿ ಕೇಂದ್ರಗಳಲ್ಲಿ ಮುಖ್ಯವಾದುದಾಗಿದೆ.

ನಗರದ ಕೇಂದ್ರ ಬಿಂದುವಾಗಿದ್ದರಿಂದ ಇದು ಯಾವಾಗಲೂ ಜನಜಂಗುಳಿಯಿಂದ ತುಂಬಿರುತ್ತದೆ. ವಯಸ್ಕರು ಇಲ್ಲಿ ವಾಕ್ ಮಾಡಿದರೆ ಮಕ್ಕಳು ಆಟವಾಡುತ್ತಿರುವ ದೃಶ್ಯ ಸಾಮಾನ್ಯವಾಗಿರುತ್ತದೆ. ನಗರದ ಎಲ್ಲಾ ಭಾಗಗಳಿಂದ ಬಸ್, ಆಟೋ, ಕ್ಯಾಬ್ ಗಳ ಮೂಲಕ ಕೂಡ ಈ ಪಾರ್ಕ್ ಗೆ ಬರಬಹುದು.

ಈ ಉದ್ಯಾನವನ ಹೂವುಗಳಿಂದ ಕಂಗೊಳಿಸುತ್ತವೆ. ಹೂ ಬಿಡುವ ಮರಗಳ ಪಕ್ಕದಲ್ಲಿ ನಡೆಯಲು ದೇಹಕ್ಕೆ ಉಲ್ಲಾಸ ತರುತ್ತದೆ.ಚೆನ್ನಾಗಿ ಕಾಲ ಕಳೆಯಲು ಈ ಉದ್ಯಾನವನ ಉತ್ತಮವಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun