Search
  • Follow NativePlanet
Share
ಮುಖಪುಟ » ಸ್ಥಳಗಳು » ಉಖ್ರುಲ್ » ಆಕರ್ಷಣೆಗಳು » ಖಯಂಗ್ ಶಿಖರ

ಖಯಂಗ್ ಶಿಖರ, ಉಖ್ರುಲ್

1

ಉಖ್ರುಲ್ ಜಿಲ್ಲೆಯ ಎತ್ತರ ಶಿಖರ ಇದಾಗಿದೆ. ಸಮುದ್ರ ಮಟ್ಟದಿಂದ 3114 ಮೀಟರ್ ಎತ್ತರದಲ್ಲಿದೆ. ಈ ಪ್ರದೇಶದ ಸಂಪೂರ್ಣ ಚಿತ್ರಣ ಅಂಕುಡೊಂಕಾದ ಬೆಟ್ಟಗಳಲ್ಲಿ, ಹರಿಯುವ ತೊರೆಗಳು, ಸಾಲು  ಕಣಿವೆಗಳಲ್ಲಿ  ವರ್ಣಮಯ ಕೊಪ್ಪಲುಗಳನ್ನೂ ಇಲ್ಲಿ ಕಾಣಬಹುದು.ಒಟ್ಟಾರೆ ಇಲ್ಲಿನ ನೋಟ ಅದ್ಬುತವಾಗಿದೆ ಎನ್ನಬಹುದು.

 ಈ ಬೆಟ್ಟವನ್ನು ಹತ್ತುವುದು ಟ್ರಕ್ಕಿಂಗ್ ಮಾಡುವುದು ಇಲ್ಲಿನ ಸ್ಥಳೀಯರು ಮತ್ತು ಪ್ರವಾಸಿಗರ ಇಷ್ಟಗಳಲ್ಲೊಂದಾಗಿದೆ. ಇದನ್ನು ಹತ್ತುವಾಗ ಸುಂದರ ದೃಶ್ಯಗಳನ್ನು ಕಣ್ಣು ತುಂಬಿಸಿಕೊಳ್ಳಬಹುದು. ಹತ್ತಿರದಲ್ಲಿರುವ ಶಿರೈ ಖಶುಂಗ್ ಶಿಖರ ಹೆಚ್ಚು ಪ್ರಖ್ಯಾತಿ ಆಗಿರುವುದರಿಂದ ಇಲ್ಲಿ ಪ್ರವಾಸಿಗರು ಕಡಿಮೆ.

ಉಖ್ರುಲ್ ನಿಂದ ಖಯಂಗ್ ಶಿಖರಕ್ಕೆ ತಲುಪುವುದು ಕಷ್ಟವಲ್ಲ. ಖಾಸಗಿ ವಾಹನಗಳನ್ನು ತೆಗೆದುಕೊಂಡು ಹೋಗಬಹುದು ಟ್ರಕ್ಕಿಂಗ್ ನಲ್ಲಿ ಆಸಕ್ತಿ ಇದ್ದವರು ಬೆಟ್ಟವನ್ನು ಸುಲಭವಾಗಿ ಹತ್ತಲೂಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun