Search
  • Follow NativePlanet
Share
ಮುಖಪುಟ » ಸ್ಥಳಗಳು » ಉಖ್ರುಲ್ » ಆಕರ್ಷಣೆಗಳು » ಖಂಗ್ಕುಯ್ ಮಂಗ್ಸುರ್ (ಗುಹೆ) - ಭೂತಗಳ ನಿವಾಸ

ಖಂಗ್ಕುಯ್ ಮಂಗ್ಸುರ್ (ಗುಹೆ) - ಭೂತಗಳ ನಿವಾಸ, ಉಖ್ರುಲ್

2

ಇದು ನೈಸರ್ಗಿಕ ಸುಣ್ಣದ ಗುಹೆ,ಪುರಾತತ್ವ ಶಾಸ್ತ್ರಗಳ ಪ್ರಕಾರ ನಂತರ ಇದನ್ನು ಖಂಗ್ಕುಯ್ ಮಂಗ್ಸುರ್ ಎಂದು ಕರೆಯಲಾಯಿತು. ಇದು ಭಾರತದಲ್ಲೇ ಅತ್ಯಂತ ಹಳೆಯ ಪುರಾತತ್ವ ಗುಹೆಯಾಗಿದೆ.ಖಂಗ್ಕುಯ್ ಮಂಗ್ಸುರ್ ಗುಹೆಯು ಉಖ್ರುಲ್ ನಿಂದ 16 ಕಿ ಮೀ ಅಂತರದಲ್ಲಿರುವ ತಂಗ್ಕಲ್ ನಾಗ ಗ್ರಾಮವಾದ  ಖಂಗ್ಕುಯ್ ಎಂಬಲ್ಲಿದೆ.

ಭೂತಗಳ ದರ್ಬಾರ್ ಹಾಲ್ ಎಂದೇ ಕರೆಯಲಾದ ದೊಡ್ಡ ಹಾಲ್ ಈ ಗುಹೆಯಲ್ಲಿದೆ. ಗುಹೆಯಲ್ಲಿ ದೆವ್ವಗಳಿವೆ ಎಂದು ನಂಬಲಾಗಿದೆ. ಉತ್ತರ ಭಾಗದಲ್ಲಿರುವ ಹಾಲ್ ದೆವ್ವದ ಮಲಗುವ ಕೊನೆಯಾಗಿದ್ದು ಅಲ್ಲಿ ದೆವ್ವ ತನ್ನ ಇಬ್ಬರು ಹೆಂಡತಿಯೊಂದಿಗೆ ಇರುತ್ತದೆ ಎನ್ನಲಾಗಿದೆ. 2 ಹೆಂಡತಿಯರಿಗೆ ಬೇರೆಬೇರೆ ಕೊಠಡಿಗಳಿದ್ದು ಒಟ್ಟು ಅಲ್ಲಿ 5 ಕೊಠಡಿಗಳನ್ನು ಕಾಣಬಹುದು.

ಪುರಾತತ್ವ ಪರಾವೆಗಳ ಪ್ರಕಾರ, ಈ ಗುಹೆ ಪ್ರಾಚೀನ ಶಿಲಾಯುಗದಿಂದ ಇದೆ ಮತ್ತು ಆ ಕಾಲದ ಭಾಗಗಳೂ ಕಂಡು ಬಂದಿವೆ.  2 ನೇ ಪ್ರಪಂಚ ಯುದ್ಧದಲ್ಲಿ ಈ ಗುಹೆಯನ್ನು ಸ್ಥಳೀಯರು ಉಳಿದುಕೊಳ್ಳಲು ಬಳಸಿದ್ದರು.

One Way
Return
From (Departure City)
To (Destination City)
Depart On
25 Jun,Thu
Return On
26 Jun,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jun,Thu
Check Out
26 Jun,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jun,Thu
Return On
26 Jun,Fri