Search
  • Follow NativePlanet
Share
ಮುಖಪುಟ » ಸ್ಥಳಗಳು » ಉಖ್ರುಲ್ » ಆಕರ್ಷಣೆಗಳು » ಕಚೋಪುಂಗ್ ಸರೋವರ

ಕಚೋಪುಂಗ್ ಸರೋವರ, ಉಖ್ರುಲ್

1

ಅಕ್ವ ಮಗಿ ಬೆಟ್ಟದಲ್ಲಿರುವ ಈ ಕೊಳ  ಉಖ್ರುಲ್ ನ ಹತ್ತಿರದಲ್ಲಿದೆ. ಖಯಂಗ್ ಜಲಪಾತದಿಂದ 7  ಕಿ ಮೀ ಅಂತರದಲ್ಲಿದೆ. ಇದು 9 ಎಕರೆ ಹರಡಿದ್ದು ಭಾರತದ ಮ್ಯಾಪ್ ನೋಡಿದಂತೆ ತೋರುತ್ತದೆ. ಮಳೆಗಾಲದಲ್ಲಿ ಇದರ ಗಾತ್ರ ಇನ್ನೂ ಹೆಚ್ಚುತ್ತದೆ ಮತ್ತು ಹತ್ತಿರದಲ್ಲಿರುವ ನಿಲಿ ನದಿ ಇದರ ಅಳತೆ ಹೆಚ್ಚಲು ಕಾರಣವಾಗುತ್ತದೆ.

ಈ ಸರೋವರ ಸುತ್ತಲೂ ಸಾಕಷ್ಟು ಬೆಟ್ಟ ಗುಡ್ಡಗಳಿಂದ ಸುತ್ತುವರೆದಿದ್ದು ಇದರ ಸುಂದರೆತೆಯನ್ನು ಹೆಚ್ಚಿಸಿದೆ.ಇಲ್ಲಿ ಬಣ್ಣಬಣ್ಣದ ಮೀನುಗಳಿದ್ದು ಕೃತಕ ಮೀನುಗಾರಿಕೆಗೆ ಮಹತ್ವ ಹೆಚ್ಚಿದೆ.

ಈ ಸರೋವರವನ್ನು ಉಖ್ರುಲ್ ನ ಅಜೊಯ್ ಜೆನಿಪಿಉ ಮಗಿ ಸರೋವರ ಎಂದು ಕೂಡ ಕರೆಯುತ್ತಾರೆ. ಬೆಟ್ಟಗುಡ್ಡಗಳು ಮತ್ತು ತಾಜಾ ನೀರಿನಿಂದ ದಿನವನ್ನು ಕಳೆಯಲು ಈ ಪ್ರದೇಶ ಉತ್ತಮವಾಗಿದೆ. ಇಲ್ಲಿನ ಸಣ್ಣ ಕಿನಾರೆಗಳನ್ನು ಹತ್ತುವುದು ಕೂಡ ರೊಮಾಂಚಕವಾಗಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed