Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಸಾಸ್‌-ಬಹು ದೇವಸ್ಥಾನ

ಸಾಸ್‌-ಬಹು ದೇವಸ್ಥಾನ, ಉದೈಪುರ್

1

ಸಾಸ್‌-ಬಹು ದೇವಸ್ಥಾನವು ಸುಮಾರು 10ನೇ ಶತಮಾನದ್ದು. ಇದು ವಿಷ್ಣುವಿಗೆ ಅರ್ಪಿತವಾದದ್ದು. ಉದಯಪುರದಿಂದ ಸುಮಾರು 23 ಕಿ.ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ನಾಗ್ಡಾ ಪಟ್ಟಣದಲ್ಲಿದೆ. ದೇವಸ್ಥಾನವು ಎರಡು ಕಟ್ಟಡವನ್ನು ಹೊಂದಿದೆ. ಇವುಗಳಲ್ಲಿ ಒಂದು ಅತ್ತೆಯದ್ದಾದರೆ ಇನ್ನೊಂದು ಸೊಸೆಯದ್ದು.

ದೇವಸ್ಥಾನದ ಪ್ರವೇಶದ್ವಾರವು ಸುಂದರವಾದ ಕೆತ್ತನೆಯನ್ನು ಹೊಂದಿದೆ. ಎರಡೂ ದೇವಸ್ಥಾನಗಳಿಗೆ ಹಲವು ಸಾಮ್ಯತೆಗಳಿವೆ.

ಬಹು ದೇವಸ್ಥಾನವು ಸಾಸ್‌ ದೇವಸ್ಥಾನಕ್ಕಿಂತ ಸ್ವಲ್ಪ ಸಣ್ಣದು. ದೇವಸ್ಥಾನಗಳ ಚಾವಣಿಯಲ್ಲಿ ಎಂಟು ಮಹಿಳೆಯರ ಆಕೃತಿಯನ್ನು ಕೆತ್ತಲಾಗಿದೆ. ಒಂದು ತೋರಣವು ಸಾಸ್‌ ದೇವಸ್ಥಾನದ ಎದುರು ಇದೆ.

ದೇವಸ್ಥಾನದ ಗೋಡೆಗಳು ರಾಮಾಯಣದ ಹಲವು ಕಥಾನಕಗಳ ಚಿತ್ರಣವನ್ನು ಹೊಂದಿದೆ. ಮೂರ್ತಿಗಳನ್ನು ಎರಡು ಹಂತಗಳಲ್ಲಿ ಕೆತ್ತಲಾಗಿದ್ದು ಒಂದನ್ನೊಂದು ಸುತ್ತುವರಿದಂತಿದೆ.

ಒಂದು ಪ್ಲಾಟ್‌ಫಾರಂನಲ್ಲಿ ಬ್ರಹ್ಮ, ಶಿವ ಮತ್ತು ವಿಷ್ಣುವಿನ ವಿಗ್ರಹವನ್ನು ಮತ್ತು ಇನ್ನೊಂದು ಕಡೆ ರಾಮ, ಬಲರಾಮ ಮತ್ತು ಪರಶುರಾಮರ ವಿಗ್ರಹಗಳನ್ನು ಇಲ್ಲಿ ಕೆತ್ತಲಾಗಿದೆ.  ರಾಜ ಮಹಾಪಾಲರಿಂದ 10ನೇ ಶತಮಾನದಲ್ಲಿ ಇದನ್ನು ನಿರ್ಮಿಸಲ್ಪಟ್ಟಿದೆ. ಇಲ್ಲಿ ವಿಷ್ಣುವಿನ ದೇಗುಲ ಕೂಡಾ ಇದೆ.

One Way
Return
From (Departure City)
To (Destination City)
Depart On
11 Jul,Sat
Return On
12 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jul,Sat
Check Out
12 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jul,Sat
Return On
12 Jul,Sun