Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಸಜ್ಜನಗಢ ವನ್ಯಧಾಮ

ಸಜ್ಜನಗಢ ವನ್ಯಧಾಮ, ಉದೈಪುರ್

1

ಸಜ್ಜನಗಢ ವನ್ಯಧಾಮವು ಉದಯಪುರದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಅಲ್ಲದೇ ಇದು ಸಜ್ಜನಗಢ ಅರಮನೆಯ ಸಮೀಪದಲ್ಲೇ ಇದೆ. ಬನ್ಸ್‌ದಾರಾ ಬೆಟ್ಟವು ವನ್ಯಧಾಮದ ಹಿಂಬದಿಯಲ್ಲಿದೆ. ಇದರಿಂದಾಗಿ ಈ ಪ್ರದೇಶ ಅದ್ಭುತವಾಗಿ ಕಾಣುತ್ತದೆ. ವನ್ಯಧಾಮದಲ್ಲಿ ಜಿಯಾನ್ ಕೆರೆ ಅಥವಾ ಬಾರಿ ಕೆರೆ ಎಂದು ಕರೆಯಲ್ಪಡುವ ಟೈಗರ್ ಕೆರೆ ಕೂಡಾ ಇದೆ. ಈ ಕೃತಕ ಕೆರೆಯನ್ನು 1664ರಲ್ಲಿ ಮೇವಾರದ ರಾಜ ಮಹಾರಾಣ ರಾಜ್‌ ಸಿಂಗ್‌ ನಿರ್ಮಾಣ ಮಾಡಿದ. ಈ ಕೆರೆಗೆ ಈತ ತನ್ನ ತಾಯಿ ಜನ ದೇವಿಯ ಮರಣಾನಂತರ ಜಿಯಾನ್‌ ಎಂದು ಹೆಸರಿಟ್ಟ.

ಇಲ್ಲಿ ಹಲವು ಪ್ರಬೇಧಗಳ ಪ್ರಾಣಿ, ಪಕ್ಷಿ ಮತ್ತು ಸರೀಸೃಪಗಳು ವಾಸವಾಗಿವೆ.

ವನ್ಯಧಾಮದ ಸಮೀಪದಲ್ಲೇ ಮೀನಿನಾಕೃತಿಯ ಗುಡ್ಡವಾದ ಮಚ್ಲಾ ಮಗ್ರಾ ಇದೆ. ಇದು ಸುಂದರವಾಗಿದ್ದು ಇಲ್ಲೊಂದು ದೇವಸ್ಥಾನವೂ ಇದೆ. ಇದು ಶಿವನ ದೇವಸ್ಥಾನ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu