ರಾಜೀವ್ ಗಾಂಧಿ ಪಾರ್ಕ್ ಗುಡ್ಡದ ಮೇಲೆ ಇದೆ. ಇಲ್ಲಿಂದ ಕಾಣುವ ನಯನಮನೋಹರ ದೃಶ್ಯದಿಂದಾಗಿ ದಿನೇ ದಿನೇ ಈ ಪ್ರದೇಶ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲೊಂದು ವಿಶಾಲವಾದ ಮಕ್ಕಳ ಉದ್ಯಾನ ಮತ್ತು ಸುಸಜ್ಜಿತ ಫುಡ್ ಕೋರ್ಟ್ ಕೂಡಾ ಇದೆ.