Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಜಗದೀಶ ದೇವಸ್ಥಾನ

ಜಗದೀಶ ದೇವಸ್ಥಾನ, ಉದೈಪುರ್

2

ಜಗದೀಶ ದೇವಸ್ಥಾವು ಈ ಹಿಂದೆ ಜಗನ್ನಾಥ ರೈ ದೇವಸ್ಥಾನ ಎಂದು ಹೆಸರಾಗಿತ್ತು. ಇದು ಉದಯಪುರದ ಸಿಟಿ ಪ್ಯಾಲೇಸಿನ ಒಂದು ಪ್ರಮುಖ ಭಾಗ. ದೇವಸ್ಥಾನವು ವಿಷ್ಣುವಿಗೆ ಸಮರ್ಪಿತವಾಗಿದೆ. ಇದನ್ನು ನಗರದ ಅತ್ಯಂತ ದೊಡ್ಡ ದೇವಸ್ಥಾನ ಎನ್ನಲಾಗಿದೆ. ಇಂಡೋ ಆರ್ಯನ್‌ ವಾಸ್ತುಶಿಲ್ಪ ಶೈಲಿಯ ಪ್ರತೀಕವಿದು. 1651ರಲ್ಲಿ ಉದಯಪುರದ ಮಹಾರಾಣ ಜಗತ್‌ ಸಿಂಗ್‌ರಿಂದ ನಿರ್ಮಿಸಲ್ಪಟ್ಟಿದೆ. ವಿಷ್ಣುವಿನ ಮೂರ್ತಿಯನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದ್ದು, ನಾಲ್ಕು ಕೈಗಳನ್ನು ಹೊಂದಿದೆ.

ಇದು ಮೂರು ಅಂತಸ್ತಿನ ರಚನೆ. ಸುಂದರವಾಗಿ ಕೆತ್ತಿದ ಕಂಬಗಳು, ಚಿತ್ತಾರದ ಗೋಡೆಗಳು ಮತ್ತು ಅಲಂಕೃತ ಚಾವಣಿಗಳನ್ನು ಈ ಕಟ್ಟಡವು ಹೊಂದಿದೆ. ಒಂದೊಂದು ಮಹಡಿಯಲ್ಲೂ ಸುಮಾರು 50 ಕಂಬಗಳಿವೆ. ಕಟ್ಟಡವು 79 ಅಡಿ ಎತ್ತರದಲ್ಲಿದೆ. ಸಂಗೀತಗಾರರ ಮತ್ತು ನೃತ್ಯಗಾರರ ಮೂರ್ತಿಗಳು ಜೊತೆಗೆ ಆನೆಗಳು ಕುದುರೆಗಳ ಮೂರ್ತಿಯನ್ನು ಇಲ್ಲಿ ನೋಡಬಹುದು. ವಿಷ್ಣುವಿನ ದ್ವಾರಪಾಲಕನಾದ ಗರುಡನ ಮೂರ್ತಿಯೂ ಇಲ್ಲಿದೆ.

ಜಗದೀಶ ದೇವಸ್ಥಾನದ ಸಮೀಪದಲ್ಲೇ ನಾಲ್ಕು ಇತರ ದೇವಸ್ಥಾನಗಳೂ ಇವೆ. ಈ ದೇವಸ್ಥಾನಗಳು ಸೂರ್ಯ, ಗಣೇಶ, ಶಿವ ಮತ್ತು ಶಕ್ತಿ ದೇವರುಗಳಾಗಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed