ಸಿಟಿ ಪ್ಯಾಲೇಸಿನ ಒಂದು ಭಾಗವೇ ದಿಲ್ ಖುಷ್ ಮಹಲ್, ಇದನ್ನು ಮಹಾರಾಣ ಕರಣ್ ಸಿಂಗ್ ರಾಣಿಯರಿಗಾಗಿ ಕಟ್ಟಿಸಿದ. ಅದಾಗಲೇ ಇದ್ದ ಸಿಟಿ ಪ್ಯಾಲೇಸಿಗೆ ಕಟ್ಟಿಸಿದ್ದ ಹೊಸದೊಂದು ಮಹಲ್ ಆಗಿದ್ದು ಪಿಚೋಲಾ ಕೆರೆಯನ್ನು ಇಲ್ಲಿಂದ ಸಂಪರ್ಕಿಸಬಹುದು. ದಿಲ್ ಖುಷ್ ಮಹಲ್‌ಗೆ ಸುಂದರವಾದ ಗಾಜಿನ ಚಿತ್ರಣಗಳನ್ನು ಮಾಡಲಾಗಿದೆ. ಬಾಲ್ಕನಿ ಮತ್ತು ಉದ್ಯಾನಗಳನ್ನು ಹೊಂದಿರುವ ಈ ಭಾಗವು ಅರಮನೆಯ ಅತಿದೊಡ್ಡದಾಗಿದೆ.


Click it and Unblock the Notifications