Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಸಿಟಿ ಪ್ಯಾಲೇಸ್‌ ಮ್ಯೂಸಿಯಂ

ಸಿಟಿ ಪ್ಯಾಲೇಸ್‌ ಮ್ಯೂಸಿಯಂ, ಉದೈಪುರ್

1

ಸಿಟಿ ಪ್ಯಾಲೇಸ್‌ ಮ್ಯೂಸಿಯಂ ಇರುವುದು ಸಿಟಿ ಪ್ಯಾಲೇಸಿನ ಒಳಗೆ. ಕಟ್ಟಡದ ನಿರ್ವಹಣೆಗೆ ಆದಾಯವನ್ನು ಗಳಿಸುವ ಉದ್ದೇಶದಿಂದ 1969ರಲ್ಲಿ ಇದನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲಾಯಿತು. ಮ್ಯೂಸಿಯಂನಲ್ಲಿ ರಾಜ ಮನೆತನದ ಚಿತ್ರಗಳನ್ನು ಇರಿಸಲಾಗಿದೆ. ಮೇವಾರಿನ ಮಹಾರಾಣರ ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿಂಬಿಸುತ್ತಿದೆ. ಯುದ್ಧ ಸಾಮಗ್ರಿಗಳನ್ನು ಪ್ರದರ್ಶಿಸುವ ದೊಡ್ಡ ಆಗಾರವೇ ಇಲ್ಲಿದೆ.

ಮ್ಯೂಸಿಯಂನ್ನು ನಡೆಸುತ್ತಿರುವುದು ಮಹಾರಾಣ ಆಫ್‌ ಮೇವಾರ್ ಚಾರಿಟೆಬಲ್‌ ಫೌಂಡೇಶನ್‌. ಇಲ್ಲಿ ಶ್ರೀಜಿ ಅರವಿಂದ ಸಿಂಗ್‌ ಮೇವಾರರ ಚಿತ್ರಗಳನ್ನೂ ಇಡಲಾಗಿದೆ. ಈ ಮ್ಯೂಸಿಯಂ ತೆರೆದಿರುವ ಸಮಯ ಬೆಳಗ್ಗೆ 9.30ರಿಂದ 5.30ರ ತನಕ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed