ಚಾಂಗ್ಸಂಗ್ಮೊಂಗ್ಕೊ ಎಂಬ ಹಳ್ಳಿಯಲ್ಲಿ ಚಾಂಗ್ ಎಂಬ ಬುಡಕಟ್ಟು ಜನಾಂಗ ಪ್ರಪ್ರಥಮವಾಗಿ ನೆಲೆಸಿದರು. ಇದು ನಾಗಾಲ್ಯಾಂಡ್ ನ ತುಯೆನ್ಸಾಂಗ್ ಮತ್ತು ಹಾಕ್ಚುಂಗ್ ಹಳ್ಳಿಯ ನಡುವೆ ಉಪಸ್ಥಿತವಿದೆ. ಚಾಂಗ್ ಬುಡಕಟ್ಟು ಜನಾಂಗದವರು ಹೆಚ್ಚಾಗಿ ತುಯೆನ್ಸಾಂಗ್ ನಲ್ಲಿ ಒಕ್ಕಲು ಮಾಡುತ್ತಾರೆ. ಎಲ್ಲ ಬುಡಕಟ್ಟು...
ನಾಗಾ ದಿಗ್ಗಜರ ದಂತಕಥೆಗಳ ಬಗ್ಗೆ ತಿಳಿಯಬೇಕೆಂದರೆ ಲಾಂಗ್ ಟ್ರೋಕ್ ಹಳ್ಳಿ ಸರಿಯಾದ ಸ್ಥಳ. ಲಾಂಗ್ಟ್ರೋಕ್ ಎಂಬ ಪದದ ನಿಖರವಾದ ಅರ್ಥ ಆರು ಕಲ್ಲುಗಳು. ಇಲ್ಲಿ ಆರು ಕಲ್ಲುಗಳು ಅಥವಾ ಸಂಗ್ಟಮ್ ಗಳು ಎದುರಾಗುತ್ತವೆ. ಇವುಗಳನ್ನು ನಾಗಾಗಳು ತಮ್ಮ ದೇವತೆಗಳು ಎಂದು ಭಾವಿಸುತ್ತಾರೆ. ಈ ಕಲ್ಲುಗಳು ಬೇರೆ ಕಡೆಗೆ ಚಲಿಸಿದ...