Search
  • Follow NativePlanet
Share
ಮುಖಪುಟ » ಸ್ಥಳಗಳು » ತುಯೆನ್ಸಾಂಗ್ » ಆಕರ್ಷಣೆಗಳು » ಚಾಂಗ್‌ಸಂಗ್‌ಮೊಂಗ್‌ಕೊ

ಚಾಂಗ್‌ಸಂಗ್‌ಮೊಂಗ್‌ಕೊ, ತುಯೆನ್ಸಾಂಗ್

1

ಚಾಂಗ್‌ಸಂಗ್‌ಮೊಂಗ್‌ಕೊ ಎಂಬ ಹಳ್ಳಿಯಲ್ಲಿ ಚಾಂಗ್ ಎಂಬ ಬುಡಕಟ್ಟು ಜನಾಂಗ ಪ್ರಪ್ರಥಮವಾಗಿ ನೆಲೆಸಿದರು. ಇದು ನಾಗಾಲ್ಯಾಂಡ್ ನ ತುಯೆನ್ಸಾಂಗ್ ಮತ್ತು ಹಾಕ್‌ಚುಂಗ್ ಹಳ್ಳಿಯ ನಡುವೆ ಉಪಸ್ಥಿತವಿದೆ. ಚಾಂಗ್ ಬುಡಕಟ್ಟು ಜನಾಂಗದವರು ಹೆಚ್ಚಾಗಿ ತುಯೆನ್ಸಾಂಗ್ ನಲ್ಲಿ ಒಕ್ಕಲು ಮಾಡುತ್ತಾರೆ. ಎಲ್ಲ ಬುಡಕಟ್ಟು ಜನಾಂಗದವರಲ್ಲಿ ಇವರು ಪ್ರಮುಖರಾಗಿದ್ದಾರೆ. ಚಾಂಗ್‌ಸಂಗ್‌ಮೊಂಗ್‌ಕೊ ಹಳ್ಳಿ ತುಯೆನ್ಸಾಂಗ್ ಜಿಲ್ಲೆಯ ಒಂದು ಭಾಗವಾಗಿದೆ.

ಸಾಂಪ್ರದಾಯಿಕವಾಗಿ ಇವರು ಪ್ರತಿಯೊಬ್ಬ ಜೀವಿಯೂ ಭೂಮಿಯ ಒಂದು ದೊಡ್ಡ ರಂಧ್ರದಿಂದ ತನ್ನ ಅಸ್ತಿತ್ವವನ್ನು ಪಡೆದುಕೊಂಡಿದ್ದಾನೆ ಎಂದು ನಂಬುತ್ತಾರೆ. ಈ ಹಳ್ಳಿಯಲ್ಲಿ 'ಮುಲ್ಲಂಗ್' ಎಂಬ ಎತ್ತರದ ಪ್ರದೇಶವಿದೆ. ಮುಲ್ಲಂಗ್ ಅನ್ನು ಚಾಂಗ್ ಜನಾಂಗದ ಪೂರ್ವಿಕರು ಇಲ್ಲಿಯ ಜನರ ಏಳ್ಗೆಗಾಗಿ ಮತ್ತು ಅವರ ಅಭಿವೃದ್ಧಿಯನ್ನು ಪ್ರತಿನಿಧಿಸಲು ನಿರ್ಮಿಸಲಾಗಿದೆ ಎಂಬ ನಂಬಿಕೆ ಇದೆ. ಇಲ್ಲಿಯ ಜನರ ಪ್ರಕಾರ, ಪ್ರಪಂಚ ವಿಕಾಸಗೊಳ್ಳುವ ಸಂದರ್ಭದಲ್ಲಿ ಇದನ್ನು ಸಾರ್ವಜನಿಕರ ನ್ಯಾಯಾಲಯವನ್ನಾಗಿ ಪರಿವರ್ತಿಸಲಾಯಿತು. ಈ ಸ್ಥಳವನ್ನು ಹಳ್ಳಿಯ ಸಣ್ಣಪುಟ್ಟ ಜಗಳಗಳನ್ನು ಇತ್ಯರ್ಥ ಮಾಡಲು ಬಳಸಲಾಯಿತು.

ಪ್ರವಾಸಿಗರ ವಾಹನ ಬಳಸಿ ಚಾಂಗ್‌ಸಂಗ್‌ಮೊಂಗ್‌ಕೊಗೆ ಸುಲಭವಾಗಿ ತಲುಪಬಹುದು. ಹಗಲು ಹೊತ್ತು ಇಲ್ಲಿಗೆ ಭೇಟಿ ನೀಡಿ ರಾತ್ರಿ ಹೊತ್ತು ತುಯೆನ್ಸಾಂಗ್ ಗೆ ವಾಪಸಾಗಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue