Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಚ್ಚಿ » ಆಕರ್ಷಣೆಗಳು » ಗುಣಶೀಲಮ್ ವಿಷ್ಣು ದೇವಸ್ಥಾನ

ಗುಣಶೀಲಮ್ ವಿಷ್ಣು ದೇವಸ್ಥಾನ, ತಿರುಚ್ಚಿ

3

ಕಾವೇರಿ ನದಿಯ ತೀರದ ಮೇಲೆ ಇರುವ ಗುಣಶೀಲಮ್ ವಿಷ್ಣು ದೇವಸ್ಥಾನವು ವಿಷ್ಣುವಿಗೆ ಮೀಸಲಾಗಿದೆ. ಈ ದೇವಸ್ಥಾನದಲ್ಲಿ ಒಂದು ಅಭೌತಿಕ ಶಕ್ತಿ ಇದೆ ಎಂದು ನಂಬಲಾಗಿದೆ. ಈ ದೇವಸ್ಥಾನಕ್ಕೆ ಮಾನಸಿಕ ವಿಕಲಚೇತನ ಮಕ್ಕಳನ್ನು ಗುಣಪಡಿಸುವ ಸಾಮರ್ಥ್ಯ ಇದೆ ಎಂಬ ನಂಬಿಕೆ ಅಲ್ಲಿಯ ಜನರಲ್ಲಿದೆ. ಹೀಗಾಗಿ ಇಂತಹ ಮಕ್ಕಳ ಪೋಷಕರು ತಮ್ಮ ಮಾನಸಿಕ ವಿಕಲಚೇತನ ಮಕ್ಕಳನ್ನು ಇಲ್ಲಿ 48 ದಿನಗಳವರೆಗೂ ಇಲ್ಲಿ ಬಿಡುವ ಸಂಪ್ರದಾಯವಿದೆ.

ಈ ದೇವಸ್ಥಾನದ ಪ್ರಮುಖ ದೇವತೆ ಪ್ರಸನ್ನ ವೆಂಕಟಾ ಚಲಪತಿ. ವಿಘ್ನೇಶ್ವರನ ಸನ್ನಿಧಿಯು ದೇವಾಲಯದ ಆವರಣದಲ್ಲಿ ಕಂಡು ಬರುತ್ತದೆ. ಈ ದೇವಾಲಯದ ಆವರಣದಲ್ಲಿಯೇ ವೆಂಕಟೇಶ್ವರನು ಗಣೇಶನನ್ನು ಬ್ರಾಹ್ಮಣತ್ವದಿಂದ ಆರ್ಶಿವದಿಸಿದನು ಎಂದು ಹೇಳಲಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed