Search
  • Follow NativePlanet
Share
» »50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

By Sowmyabhai

ಪುರಾತನ ಕಾಲದಲ್ಲಿ ಶಾಪಗ್ರಸ್ಥರು ಎಂದರೆ ಆಗ್ರಹಕ್ಕೆ ಗುರಿಯಾದ ಅಥವಾ ಶಪಿಸಿದ ಕಾರಣ ಶಾಪವು ಏರ್ಪಟ್ಟು, ಮತ್ತೇ ಅವರು ಶಾಪದಿಂದ ವಿಮುಕ್ತಿ ಹೊಂದುವ ಸಲುವಾಗಿ ಒಂದು ಮಾರ್ಗವಿರುತ್ತದೆ ಎಂದು ಅನೇಕ ಪುರಾಣಗಳಲ್ಲಿ ಕೇಳಿದ್ದೇವೆ ಅಲ್ಲವೇ? ಆದರೆ ಸುಮಾರು 50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಹಾಗೆ ಶಾಪಕ್ಕೆ ನೀಡುವ ಗ್ರಾಮವಿದೆ. ಹಾಗಾದರೆ ಆ ಗ್ರಾಮ ಯಾವುದು? ಆ ಗ್ರಾಮಕ್ಕೆ ಶಾಪ ಉಂಟಾಗಲು ಕಾರಣವಾದರೂ ಏನು? ಎಂಬ ಹಲವರು ಪ್ರೆಶ್ನೆಗೆ ಉತ್ತರವನ್ನು ಲೇಖನದ ಮೂಲಕ ತಿಳಿದುಕೊಳ್ಳೋಣ.

ಅದು ಬೇರೆ ಎಲ್ಲೂ ಇಲ್ಲ. ಭೋಪಾಲ್‍ನಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಭೋಪಾಲ್‍ನಲ್ಲಿ ಸುಂದರವಾದ ವಿಹಾರ ಕೇಂದ್ರವೆಂದರೆ ಅದು ಕೆವ್ರಾ ಡ್ಯಾಂ. ಒಂದು ಬೆಟ್ಟದ ಶಿಖರದ ಮೇಲೆ ಇರುವುದರಿಂದ ಮನುಭಾನ್ ಕಿ ಟೆಕ್ರಿ ಎಂಬ ವಿಹಾರ ಕೇಂದ್ರದಿಂದ ನಗರದ ದೃಶ್ಯವನ್ನು ಸುಂದರವಾಗಿ ಕಾಣುವುದೇ ಅಲ್ಲದೇ ಇದು ಜೈನ ಧರ್ಮದವರಿಗೆ ಮುಖ್ಯವಾದ ಧಾರ್ಮಿಕ ಪ್ರದೇಶ ಕೂಡ ಆಗಿದೆ.

1.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

1.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

ನಗರದಿಂದ 7 ಕಿ.ಮೀ ದೂರದಲ್ಲಿ ಶಿವನಿಗಾಗಿ ನಿರ್ಮಾಣ ಮಾಡಿದ ಗುಫಾ ಮಂದಿರವಿದೆ. ಭೋಪಾಲ್‍ನಲ್ಲಿ ಕೆಲವು ಚಾರಿತ್ರಿಕ ಕಟ್ಟಡಗಳು ಕೂಡ ಇವೆ. ಇವುಗಳಲ್ಲಿ ಗೋಹಾರ್ ಮಹಲ್, ಷಾಕತ್ ಮಹಾಲ್, ಪುರಾನಾ ಕಿಲಾ, ಸಾದರ್ ಮಂಜಿಲ್‍ನಂತಹವು ಇವೆ. ಪಾರ್ಮಾರ್ ವಂಶಕ್ಕೆ ಸೇರಿದ ಭೋಜ ರಾಜ ಕ್ರಿ.ಶ 1000 ರಿಂದ 1055ರ ಮಧ್ಯೆ ಕಾಲದಲ್ಲಿ ನಿರ್ಮಾಣ ಮಾಡಿದ ಭೋಪಾಲ್ ನಗರಕ್ಕೆ ಆಸಕ್ತಿಕರವಾದ ಚರಿತ್ರೆ ಕೂಡ ಇದೆ.

2.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

2.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

18 ನೇ ಶತಮಾನದಲ್ಲಿ ಈ ನಗರಕ್ಕೆ ದೋಸ್ತ್ ಮೊಹಮ್ಮದ್ ಖಾನ್ ಆಧುನಿಕ ಬುನಾದಿಯನ್ನು ಹಾಕಿದನು. ಆ ಕಾಲದಲ್ಲಿ ಭೋಪಾಲ್ ಅನ್ನು ನವಾಬರು ಆಳ್ವಿಕೆ ಮಾಡುತ್ತಿದ್ದರು. ಅವರಲ್ಲಿ ಕೊನೆಯವನು ಹಾಮಿದುಲ್ಲಾ ಖಾನ್. ಭೋಪಾಲ್‍ನಲ್ಲಿ ಕಲೆ, ನಿರ್ಮಾಣ, ಸಂಗೀತ, ಅಡುಗೆ ಎಲ್ಲಾವು ಮೊಗಲರ ಶೈಲಿಯಲ್ಲಿರುವುದು ವಿಶೇಷ.

3.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

3.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

1949 ರಲ್ಲಿ ಅಧಿಕಾರಿಯಾಗಿ ಭಾರತ ದೇಶದಲ್ಲಿ ಲೀನವಾದ ಈ ನಗರವು ಅಂದಿನಿಂದ ದೇಶ ಅಭಿವೃದ್ಧಿಯಲ್ಲಿ ಮುಖ್ಯವಾದ ಪಾತ್ರ ವಹಿಸುತ್ತಿದೆ. ಭೋಪಾಲ್ ಪ್ರವಾಸಕ್ಕೆ ದೇಶ-ವಿದೇಶಗಳಿಂದ ಭೇಟಿ ನೀಡುತ್ತಿರುತ್ತಾರೆ. ಭೋಪಾಲ್ ದೇಶದಲ್ಲಿನ ಸುಪ್ರಸಿದ್ಧವಾದ ಪ್ರವಾಸಿ ಕೇಂದ್ರಗಳಲ್ಲಿ ಒಂದು. ಆಸಕ್ತಿಕರವಾದ ಚರಿತ್ರೆ, ಆಧುನಿಕತೆಯನ್ನು ಹೊಂದಿರುವುದರಿಂದ ಈ ನಗರವು ಆಸಕ್ತಿ ಮತ್ತಷ್ಟು ಹೆಚ್ಚು ಮಾಡುತ್ತದೆ.

4.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

4.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

ಭೋಪಾಲ್‍ನಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳು ಕೂಡ ಇವೆ. ಈ ನಗರ ಭೌಗೋಳಿಕ ಸ್ಥಿತಿಯಿಂದಾಗಿ ಈ ಪ್ರದೇಶದಲ್ಲಿ ಸಹಜವಾಗಿಯೇ ಏರ್ಪಟ್ಟ ವನ ವಿಹಾರ ಎನ್ನಬಹುದಾದ ಅಭಯಾರಣ್ಯಗಳಿವೆ. ಇಲ್ಲಿ ಅನೇಕ ಚಿರತೆಗಳು, ಹುಲಿಗಳನ್ನು ಕಾಣಬಹುದು. ಚಾರಿತ್ರಿಕ ಪ್ರೇಮಿಗಳಿಗೆ ಪುರಾವಸ್ತು ಪ್ರದರ್ಶನ ಶಾಲೆ, ದೈವ ಭಕ್ತರಿಗೆ ದೇವಾಲಯಗಳು ಇನ್ನು ಹಲವಾರು ಆಕರ್ಷಣೆಗಳನ್ನು ಇಲ್ಲಿ ಕಾಣಬಹುದುದಾಗಿದೆ.

5.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

5.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

ಕಲಾ ಪ್ರೇಮಿಗಳಿಗೆ ಪುರಾತನ ಕಾಲದಲ್ಲಿ ಭಾರತ ದೇಶವು ಅತ್ಯಂತ ನೈಪುಣ್ಯವನ್ನು ಹೊಂದಿದ್ದ ದೇವಾಲಯಗಳು, ಮ್ಯೂಸಿಯಂನ ಜೊತೆ ಜೊತೆಗೆ ಎಲ್ಲಾ ಚಾರಿತ್ರಿಕ ಪ್ರದೇಶಗಳನ್ನು ತಪ್ಪದೇ ಭೇಟಿ ನೀಡಲೇಬೇಕು. ಭೋಪಾಲ್ ವಾತಾವರಣವು ಬೇಸಿಗೆ ಹಾಗು ಮಳೆಗಾಲದಲ್ಲಿ ಪ್ರವಾಸಕ್ಕೆ ತೆರಳುವುದು ಅಷ್ಟು ಉತ್ತಮವಾದುದಲ್ಲ. ಶೀತಕಾಲದಲ್ಲಿ ಭೋಪಾಲ್‍ನ ಈ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡುವುದು ಅತ್ಯುತ್ತಮವಾದ ಕಾಲಾವಧಿಯಾಗಿದೆ.

6.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

6.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

ಭೋಪಾಲ್‍ಗೆ ತೆರಳಲು ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳ ಮಧ್ಯ ಕಾಲದಲ್ಲಿ ಭೇಟಿ ನೀಡುವುದು ಉತ್ತಮವಾದ ಸಮಯವಾಗಿದೆ. ಭೋಪಾಲ್‍ಗೆ ಸೇರಿಕೊಳ್ಳುವ ಬಗೆ ಹೇಗೆ? ಪ್ರಪಂಚದಲ್ಲಿನ ಇತರ ಪ್ರದೇಶಗಳಿಂದ ಈ ಪ್ರದೇಶಕ್ಕೆ ವಾಯು, ರೈಲು ಮಾರ್ಗದ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದು.

7.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

7.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

ಮಧ್ಯ ಪ್ರದೇಶದಲ್ಲಿನ ಭೋಪಾಲ್‍ಗೆ ಸುಮಾರು 70 ಕಿ.ಮೀ ದೂರದಲ್ಲಿ ಈ ಗ್ರಾಮವಿದೆ. ಇಲ್ಲಿನ ಗ್ರಾಮದಲ್ಲಿ ಕೇವಲ ದೊಡ್ಡವರು ಹಾಗು ವೃದ್ಧರು ಮಾತ್ರ ಇರುತ್ತಾರೆ. ಮಕ್ಕಳು ಒಬ್ಬರು ಕೂಡ ಕಾಣಿಸುವುದಿಲ್ಲ. ಇಲ್ಲಿನ ಗ್ರಾಮಸ್ಥರ ನಂಬಿಕೆಯ ಪ್ರಕಾರ ಅವರ ಗ್ರಾಮದಲ್ಲಿ ಮಕ್ಕಳು ಹುಟ್ಟಿದ ತಕ್ಷಣವೇ ಮರಣ ಹೊಂದುತ್ತಾರೆ ಎಂದು ಅಭಿಪ್ರಾಯ ಪಡಲಾಗಿದೆ.

8.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

8.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

ಅವರ ನಂಬಿಕೆಗಳ ಪ್ರಕಾರ ಅಲ್ಲಿನ ಮಕ್ಕಳು ವಿಕಲಾಂಗರಾಗಿಯೇ ಹುಟ್ಟುತ್ತಾರೆ ಎಂದು ಹೇಳುತ್ತಿರುತ್ತಾರೆ. ಗ್ರಾಮದ ಚರಿತ್ರೆ ಹಾಗು ಸ್ಥಳೀಯರ ಕಥೆಯ ಪ್ರಕಾರ ಇಲ್ಲಿ ಶ್ರೀ ಕೃಷ್ಣನ ದೇವಾಲಯ ಒಂದು ಇದೆಯಂತೆ. ಗ್ರಾಮದಲ್ಲಿನ ಪವಿತ್ರತೆಯನ್ನು ಕಾಪಾಡುವ ಸಲುವಾಗಿ ಪೂಜಾರಿ ಗ್ರಾಮದಲ್ಲಿ ಪೂಜೆಯನ್ನು ಮಾಡಬೇಕು ಎಂದು ಹೇಳುತ್ತಾರೆ.

9.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

9.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

ಅಂದಿನಿಂದ ಅದೇ ಸಂಪ್ರದಾಯವು ಮುಂದುವರೆಸಿಕೊಂಡು ಬರುತ್ತಿದೆ. ಇಲ್ಲಿ ಗ್ರಾಮದ ಮುಖ್ಯಸ್ಥರ ವಯಸ್ಸು 50 ಕ್ಕಿಂತ ಹೆಚ್ಚಾಗಿಯೇ ಇದೆ. ಇವರು ತಮ್ಮ 50 ವರ್ಷಗಳ ಹಿಂದೆ ಮಕ್ಕಳ ಹುಟ್ಟುತ್ತಾ ಇಲ್ಲ ಎಂಬುದರ ಬಗ್ಗೆ ಹೇಳುತ್ತಾರೆ.

10.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

10.50 ವರ್ಷಗಳಿಂದ ಮಕ್ಕಳು ಹುಟ್ಟದೇ ಇರುವ ಶಾಪಗ್ರಸ್ಥ ಗ್ರಾಮ ಯಾವುದು ಗೊತ್ತ?

ಆದರೆ ಅನೇಕ ವರ್ಷಗಳ ನಂತರ ಗ್ರಾಮಸ್ಥರು ಈ ಸಾಂಪ್ರದಾಯವನ್ನು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿಯೇ ಅವರು ಡೆಲಿವರಿಗೋಸ್ಕರ ಒಂದು ಕೊಠಡಿಯನ್ನು ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಸ್ತ್ರೀಗಳು ಸುರಕ್ಷಿತವಾಗಿ ಮಕ್ಕಳನ್ನು ಹೆರಬಹುದು ಎಂಬುದೇ ಅವರ ಅಭಿಪ್ರಾಯವಾಗಿದೆ. ಆದರೆ ಭೋಪಾಲ್‍ನಲ್ಲಿ ಆದ ಅಗ್ನಿ ದುರಂತವೇ ಹೀಗೆ ಮಕ್ಕಳು ಅಂಗವೈಕಲ್ಯದಿಂದ ಹುಟ್ಟುತ್ತಿದ್ದಾರೆ ಎಂಬುದು ಮತ್ತೊಂದು ಕಾರಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X