» »ಋತುಮಾನದಂತ್ಯದ ಭರ್ಜರಿ ಕೊಡುಗೆಗಳು

ಋತುಮಾನದಂತ್ಯದ ಭರ್ಜರಿ ಕೊಡುಗೆಗಳು

Written By:

ಬನ್ನಿ, ಋತುಮಾನದಂತ್ಯದ ಭರ್ಜರಿ ಮಾರಾಟ ಸಮೀಪಿಸುತ್ತಿದೆ. ಅದ್ಭುತ ಕೊಡುಗೆಗಳು ನಿಮಗಾಗಿ ಕಾದಿವೆ. ಇನ್ನೇಕೆ ತಡ ನಿಮಗಿಷ್ಟವಾಗುವ ಕೊಡುಗೆ/ಡೀಲ್ ಗಳನ್ನು ಆಯ್ಕೆ ಮಾಡಿ, ಅದರ ಮೇಲೆ ನಮ್ಮ ಉಚಿತ ಕೂಪನ್ನುಗಳನ್ನು ಬಳಸಿ ಮತ್ತಷ್ಟು ನಿಮ್ಮ ಹಣ ಉಳಿಸಿರಿ. ಪ್ರವಾಸದ ಕುರಿತು ಯೋಜಿಸುವುದಕ್ಕೆ ಇದು ಸುಸಮಯ.

ಋತುಮಾನದಂತ್ಯದ ಭರ್ಜರಿ ಕೊಡುಗೆಗಳು

ಯಾತ್ರಾ ಆನ್ ಲೈನ್ ಸಂಸ್ಥೆಯು ತನ್ನ ಗ್ರಾಹಕರಿಗೆಂದು ಅಮೋಘ 25% ರಷ್ಟು ಹಣ ಮರುಪಾವತಿ, ರುಪಾಯಿ 1500 ರವರೆಗೆ ಅಂತಾರಾಷ್ಟ್ರೀಯ ಫ್ಲೈಟು ಟಿಕೆಟುಗಳ ಮೇಲೆ ಕಡಿತ ಇಲ್ಲವೆ 40% ರಷ್ಟು ದೇಶೀಯ ಹೋಟೆಲ್ ರೂಂಗಳನ್ನು ಕಾಯ್ದಿರಿಸುವುದರ ಮೇಲೆ ವಿನಾಯಿತಿ ನೀಡುತ್ತಿದೆ. ಗೊಐಬಿಬೊ ಸಹ ಫ್ಲೈಟ್ ಟಿಕೆಟ್ ಬುಕ್ಕಿಂಗ್ ಮೇಲೆ ನೇರ 1000 ರುಪಾಯಿಯಷ್ಟು ಕಡಿತ ಒದಗಿಸುತ್ತಿದೆ. ಈ ಎಲ್ಲ ಕೊಡುಗೆಗಳು ಸೀಮಿತ ಅವಧಿವರೆಗೆ ಮಾತ್ರ.

ರೆಡ್ ಬಸ್ ಕೂಪನ್ನುಗಳು 2015: ಬಸ್ ಟಿಕೆಟ್ ಬುಕ್ಕಿಂಗ್ ಮೇಲೆ 40% ರಷ್ಟು ಕಡಿತ

ಕ್ಲಿಯರ್ ಟ್ರಿಪ್ ಕೂಪನ್ನುಗಳು 2015: ಫ್ಲೈಟ್ ಟಿಕೆಟ್ ಬುಕ್ ಮಾಡಿ 5000 ರೂ. ವರೆಗೂ ಹಣ ಮರುಸಂದಾಯ

ಗೊಐಬಿಬೊ ಕೂಪನ್ನುಗಳು 2015: ಫ್ಲೈಟ್ ಟಿಕೆಟ್ ಬುಕ್ಕಿಂಗ್ ಮೇಲೆ ನೇರ 1000 ರುಪಾಯಿ ಹಣಮರುಪಾವತಿ

ಯಾತ್ರಾ ಕೂಪನ್ನುಗಳು 2015: ದೇಶೀಯ ಹೋಟೆಲ್ ಬುಕ್ ಮಾಡಿ 40% ರವರೆಗೂ ಹಣ ಮರಳಿ ಪಡೆಯಿರಿ

ಮೇಕ್ ಮೈ ಟ್ರಿಪ್ ಕೂಪನ್ನುಗಳು 2015: ದೇಶೀಯ ಹೋಟೆಲ್ ಬುಕ್ ಮಾಡಿ 2000 ರುಪಾಯಿಯವರೆಗೂ ಹಣ ಮರಳಿ ಪಡೆಯಿರಿ

Please Wait while comments are loading...