Search
  • Follow NativePlanet
Share
» »ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ

ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ

By Vijay

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಪಟ್ಟಣದಲ್ಲಿರುವ ಕಲ್ಲಿನ ಕೋಟೆಯು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಚಿತ್ರದುರ್ಗ ಕೋಟೆ ಎಂತಲೆ ಕರೆಯಲ್ಪಡುವ ಈ ಪ್ರಖ್ಯಾತ ಕೋಟೆಯು ಇಂದಿಗೂ ಸಹ ಇತಿಹಾಸ ಪ್ರಿಯ ಪ್ರವಾಸಿಗರ ಅತಿ ನೆಚ್ಚಿನ ಸ್ಥಳವಾಗಿ ಕಂಗೊಳಿಸುತ್ತದೆ.

ಇದರ ಇತಿಹಾಸವನ್ನು ಸಂಕ್ಷೀಪ್ತವಾಗಿ ಕೆದಕಿದಾಗ ನಮಗೆ ತಿಳಿಯುವುದೇನೆಂದರೆ ಅಗಾಧವಾದ ಈ ಏಳು ಸುತ್ತಿನ ಕಲ್ಲಿನ ಕೋಟೆಯು ಒಂದೆ ಸಮಯದಲ್ಲಿ ನಿರ್ಮಾಣವಾಗದೆ ಕಾಲದ ಹಲವು ಸ್ತರಗಳಲ್ಲಿ ವಿವಿಧ ಆಡಳಿತಗಾರರ ಸುಪರ್ದಿಯಲ್ಲಿ ಹಂತ ಹಂತವಾಗಿ ನಿರ್ಮಾಣಗೊಂಡಿದೆ.

ಇದರ ನಿರ್ಮಾಣದಲ್ಲಿ ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ಮೈಸೂರು ರಾಜರ ಅಧೀನದಲ್ಲಿದ್ದ ನಾಯಕರು ಅಥವಾ ಪಾಳೇಗಾರರು ಹೆಚ್ಚಾಗಿ ತಮ್ಮ ಕೊಡುಗೆಯನ್ನು ಈ ಕೋಟೆಯ ನಿರ್ಮಾಣದಲ್ಲಿ ಧಾರೆ ಎರೆದಿದ್ದಾರೆ. ನಂತರ ನಾಯಕರ ಕೊನೆಯ ಅರಸನಾಗಿದ್ದ ಮದಕರಿ ನಾಯಕನ ನಂತರ ಹೈದರಾಲಿ ಹಾಗೂ ಆತನ ಮಗನಾದ ಟಿಪ್ಪು ಈ ಕೋಟೆಯನ್ನು ತಮ್ಮೆ ತೆಕ್ಕೆಗೆ ತೆಗೆದುಕೊಂಡರು.

15 ರಿಂದ 18 ನೇಯ ಶತಮಾನದ ಮಧ್ಯದಲ್ಲಿ ನಿರ್ಮಾಣಗೊಂಡ ಈ ಕೋಟೆಯು ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿದ್ದು ಇತಿಹಾಸ ಪ್ರಿಯರನ್ನು ಆಕರ್ಷಿಸುತ್ತದೆ. ಶತ್ರುಗಳನ್ನು ತನ್ನ ಒನಕೆಯಿಂದ ಸೆದೆ ಬಡಿದೆ ಒಬವ್ವ ಎಂಬ ವೀರ ಮಹಿಳೆಯ ಕಥೆಯು ಈ ಕೋಟೆಯ ಜೊತೆ ನಂಟು ಹಾಕಿಕೊಂಡಿದೆ. ಇಂದಿಗೂ ಒಬವ್ವನ ಖಿಂಡಿ ಎಂಬ ರಂಧ್ರವನ್ನು ಕೋಟೆಯ ಗೋಡೆಯಲ್ಲಿ ಕಾಣಬಹುದು.

ಚಿತ್ರದುರ್ಗ ಬೆಂಗಳೂರಿನಿಂದ ಸುಮಾರು 205 ಕಿ.ಮೀ ಗಳಷ್ಟು ಅಂತರದಲ್ಲಿದ್ದು ಬಸ್ಸು ಹಾಗೂ ರೈಲಿನ ಮೂಲಕ ಸುಲಭವಾಗಿ ತೆರಳಬಹುದು. ಪುಣೆ ನಗರವನ್ನು ಬೆಂಗಳೂರಿನಿಂದಿಗೆ ಜೋಡಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4 ರ ಮೂಲಕ ನೇರವಾಗಿ ಚಿತ್ರದುರ್ಗವನ್ನು ತಲುಪಬಹುದು.

ಹಾಗಾದರೆ ಬನ್ನಿ....ಈ ಲೇಖನದ ಮೂಲಕ ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆಯ ಒಂದು ಅದ್ಭುತ ಪ್ರವಾಸ ಮಾಡೋಣ.

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಏಳು ಸುತ್ತುಗಳಲ್ಲಿ ಈ ಅಗಾಧವಾದ ಕೋಟೆಯನ್ನು ಕಟ್ಟಲಾಗಿದೆ. ಕೋಟೆಯು ಕೆಳ ಸ್ತರ ಹಾಗೂ ಮೇಲ್ಸ್ತರಗಳಲ್ಲಿ ವಿಂಗಡನೆಗೊಂಡಿದೆ. ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: V.v

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಕೋಟೆಯ ಸಂಕೀರ್ಣದಲ್ಲಿ ಮಸೀದಿ, ಪುರಾತನ ದೇವಾಲಯಾದಿಗಳನ್ನು ಕಾಣಬಹುದು. ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಒಟ್ಟಾರೆಯಾಗಿ 18 ದೇವಾಲಯಗಳನ್ನು ಕೋಟೆಯ ಸಂಕೀರ್ಣದಲ್ಲಿ ಕಾಣಬಹುದು. ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಅಲ್ಲದೆ ಜಲ ಶೇಖರಣಾ ತೊಟ್ಟಿಗಳು ಹಾಗೂ ಇತರೆ ವಿವಿಧ ರಚನೆಗಳನ್ನು ಈ ಕೋಟೆಯಲ್ಲಿ ಕಾಣಬಹುದು. ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಕೋಟೆ ಸಂಕೀರ್ಣದಲ್ಲಿರುವ ಹಿಡಂಬೇಶ್ವರ ದೇವಾಲಯವು ಅತ್ಯಂತ ಪುರಾತನವೂ ಹಾಗೂ ನೋಡಲು ಆಸಕ್ತಿದಾಯಕವೂ ಆಗಿದೆ. ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: ZeHawk

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: veeresh.dandur

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು. ಹಿಡಿಂಬಿ, ಹಿಡಂಬರ ದೇವಾಲಯ.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಒನಕೆ ಒಬವ್ವನ ಖಿಂಡಿ. ಈ ರಂಧ್ರದಿಂದಲೆ ಕೋಟೆಯೊಳಗೆ ನುಸುಳುತ್ತಿದ್ದ ಶತ್ರು ಸೈನಿಕರನ್ನು ತನ್ನ ಒನಕೆಯಿಂದ ಒಬವ್ವಳು ಸೆದೆ ಬಡಿದಿದ್ದಳು. ಚಿತ್ರದುರ್ಗ ಕೋಟೆಯ ಸುಂದರವಾದ ಚಿತ್ರಗಳು.

ಚಿತ್ರಕೃಪೆ: Vedamurthy.j

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+