ಮಕ್ಕಳಿಗಾಗಿ ಈ ಕ್ರಿಸ್ ಮಸ್ ತಾಣ ಯಾನ
ಮಕ್ಕಳಲ್ಲಿ ಕುತೂಹಲ ಹಾಗೂ ಕಲಿಕೆಯ ಮಟ್ಟ ಹೆಚ್ಚಾಗಿ ಇರುತ್ತದೆ. ಹಾಗಾಗಿಯೇ ಅವರು ತಮ್ಮ ಸುತ್ತಲ ವಾತಾರಣದ ಪರಿಸ್ಥಿತಿ ಹಾಗೂ ಭಾಷೆಗಳನ್ನು ಬಹಳ ಬೇಗನೆ ಅರಿಯುತ್ತಾರೆ. ಹಾಗಂತ ಮಕ್ಕಳಿಗೆ ಕಲಿಕೆಯ ಕುರಿತು ಒತ್ತಡ ಹೇರುವುದು ಸರಿಯಲ್ಲ....
ಹೊಸ ಹಕ್ಕಿಗಳ ಕಲರವ ಕೇಳುವಿರಾ?
ಮುಗ್ಧ ಪಕ್ಷಿಗಳ ಪ್ರಪಂಚವೇ ಹಾಗೆ, ಸ್ವಚ್ಛಂದವಾಗಿ ಹಾರಾಡುತ್ತವೆ, ನೋಡುಗರಿ ಹರುಷ ನೀಡುತ್ತಾ, ತಮ್ಮ ಲೋಕದಲ್ಲಿ ತೇಲಾಡುತ್ತಿರುತ್ತವೆ. ನಮಗೆ ಇವುಗಳನ್ನು ನೋಡುವುದೇ ಒಂದು ಚೆಂದ. ಹಕ್ಕಿಗಳ ಬಣ್ಣ, ಹಾರಾಟ ಹಾಗೂ ಕೂಗು ಎಲ್ಲವೂ ಮನಸ್ಸಿಗೆ...
ಹಾಗೇ ಸುಮ್ಮನೆ ಹೋಗಬಹುದು
ಹಾಗೇ ಸುಮ್ಮನೆ ಲಾಂಗ್ ಡ್ರೈವ್ ಹೋಗಬೇಕು, ಪ್ರಶಾಂತವಾದ ಸ್ಥಳದಲ್ಲಿ ಸಂಗಾತಿಯೊಡನೆ ಕುಳಿತು ಮುಕ್ತವಾಗಿ ಮಾತನಾಡಬೇಕು ಎನ್ನುವ ಬಯಕೆ ಇದ್ದರೆ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹೋಗಿ. ಸುತ್ತಲು ಹಸಿರು ಸಿರಿ, ಮುಗ್ಧತೆಯಿಂದಲೇ ಎಲ್ಲರನ್ನು...
ಪಾಪ ತೊಳೆದು ಸುಖ ನೀಡುವ ಕ್ಷೇತ್ರ
ಅರಬ್ಬೀ ಸಮುದ್ರ ತೀರದಲ್ಲಿ ನೆಲೆ ನಿಂತಿರುವ ಪುಟ್ಟ ಊರು ಗೋಕರ್ಣ. ದಕ್ಷಿಣ ಕಾಶಿ, ಭೂ ಕೈಲಾಸ ಹಾಗೂ ಪರಶುರಾಮ ಭೂಮಿ ಎಂದೆಲ್ಲಾ ಕರೆಯಲ್ಪಡುವ ಈ ತಾಣ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಗೋವಿನ ಕಿವಿಯ ಆಕಾರದಲ್ಲಿಯೇ ಈ ತಾಣ ಇರುವುದರಿಂದ ಗೋಕರ್ಣ...
ಬಲು ಹತ್ತಿರ... ಬೇಗ ಹೋಗಿ ಬೇಗ ಬರಬಹುದು...
ವಾರದಲ್ಲಿ ಒಂದು ದಿನವಾದರೂ ಆರಾಮವಾಗಿರೋಣ ಎಂದು ಎಲ್ಲರೂ ಬಯಸುತ್ತಾರೆ. ಹಾಗಾಗಿಯೇ ಸಿಕ್ಕ ವಾರದ ರಜೆಯಲ್ಲಿ ಬೆಂಗಳೂರಿನಿಂದ ತುಂಬಾ ದೂರದ ಪ್ರವಾಸ ಬೆಳೆಸಿ, ಇನ್ನಷ್ಟು ಆಯಾಸ ಮಾಡಿಕೊಳ್ಳಲು ಹಲವರು ಇಷ್ಟಪಡುವುದಿಲ್ಲ. ಬೆಂಗಳೂರಿಗೆ ಹತ್ತಿರದಲ್ಲೇ...
ಪ್ರಕೃತಿಯ ವಿಸ್ಮಯ ಸಿಂಥೇರಿ ಬಂಡೆ
ಅಭಯಾರಣ್ಯಕ್ಕೆ ಹೆಸರಾದ ದಾಂಡೇಲಿ ತನ್ನ ಸುತ್ತಲು ಅನೇಕ ಪ್ರವಾಸ ತಾಣಗಳನ್ನು ಹೊಂದಿದೆ. ಅದರಲ್ಲಿ ಸಿಂಥೇರಿ ಬಂಡೆಯೂ ಒಂದು. ಸುತ್ತಲೂ ದಟ್ಟ ಅರಣ್ಯ, ನಡುವೆ ಹರಿಯುವ ಕಾನೇರಿ ನದಿ, ಅಲ್ಲಲ್ಲಿ ಕೇಳುವ ಪಕ್ಷಿಗಳ ನಾದಗಳನ್ನು ಆಲಿಸುತ್ತಾ ನಡೆದರೆ...
ಸೂರ್ಯನ ಈ ಪರಿ ನೋಡಿರಿ...
ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಭೂಮಿ ನಾಚಿ ಕೆಂಪಾದ ಹಾಗೆ ಕಾಣುತ್ತದೆ. ಆಕಾಶದಗಲಕ್ಕೂ, ಭೂಮಿಯ ಸುತ್ತಲೂ ಕವಿಯುವ ಆ ಸ್ವರ್ಣ ಬಣ್ಣದ ಛಾಯೆ ಎಲ್ಲರ ಮನಸ್ಸನ್ನು ಸೂರೆಗೊಳಿಸುವುದು ಸುಳ್ಳಲ್ಲ... ಅದರಲ್ಲೂ ಗಿರಿಗಳ ತುದಿ,...
ಇದಪ್ಪಾ ಆಟ ಅಂದ್ರೆ... ನೀವೂ ಆಡಿ ನೋಡಿ...
ಪ್ರವಾಸ ಅಂದ್ರೆ ಅದ್ರಲ್ಲೊಂದಿಷ್ಟು ಮಸ್ತಿ-ಮಜಾ ಅನ್ನೋದು ಇರ್ಬೇಕು. ಜೊತೆಗೆ ಥ್ರಿಲ್ಲಾಗಿರೂ ಸಾಹಸ ಕ್ರೀಡೆಗಳಿದ್ರೆ ನೋಡಿ... ಅದರಲ್ಲಿ ಸಿಗೋ ಖುಷಿನೆ ಬೇರೆ. ಅನ್ನೋ ಮನಃಸ್ಥಿತಿ ನಮ್ಮ ಯುವಕರದ್ದು. ಯುವಕರನ್ನು ಆಕರ್ಷಿಸಲು ಹಾಗೂ...
ಮೇಲುಕೋಟೆಗೊಂದು ಸುಂದರ ಸವಾರಿ
ಬೆಂಗಳೂರು ನಗರ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ವಸತಿ, ಉದ್ಯೋಗ ಹಾಗೂ ಶಿಕ್ಷಣ ಸೇರಿದಂತೆ ಹಲವಾರು ವಿಚಾರಗಳಿಗೆ ಅನುಕೂಲಕರ ಸೌಲಭ್ಯವನ್ನು ಒದಗಿಸಿಕೊಡುತ್ತದೆ. ಹಾಗಾಗಿಯೇ ದೇಶದೆಲ್ಲೆಡೆಯ ಜನರು ಇಲ್ಲಿರುವುದನ್ನು ಕಾಣಬಹುದು. ಒತ್ತಡದಲ್ಲಿಯೇ...
ಬೆರಗು ಗೊಳಿಸುವ ಬೆಲ್ಲಂ ಗುಹೆ
ಎಲ್ಲಕ್ಕಿಂತಲೂ ಭಿನ್ನ, ಅದೇನೋ ಒಂದು ಹೊಸತನ ಇರುವ ಸ್ಥಳಕ್ಕೆ ಭೇಟಿಕೊಡಬೇಕು ಎನ್ನುವ ಬಯಕೆ ಆಗಾಗ ನನ್ನನ್ನು ಕಾಡುತ್ತಿತ್ತು. ಒಮ್ಮೆ ಒಂದು ಮಾಸಿಕ ಪತ್ರಿಕೆ ಓದುವಾಗ ಕಣ್ಣಿಗೆ ಬಿದ್ದಿದ್ದು ಬೆಲ್ಲಂ ಗುಹೆಯ ವಿಚಾರ. ಇದೇನೋ ಒಂದು ಬಗೆಯ ಅಪರೂಪದ...
ಮನ ಸೋಲಿಸುವ ಮಧುಚಂದ್ರದ ತಾಣ
ಸಂಸಾರ ಎನ್ನುವ ಸಾಗರಕ್ಕೆ ಕಾಲಿಟ್ಟಾಗ ಎರಡು ಜೀವಗಳು ಪರಸ್ಪರ ಅರಿತುಕೊಳ್ಳಬೇಕು. ಹೊಂದಾಣಿಕೆ ಎನ್ನುವುದು ಭಾವನೆಗಳನ್ನು ಮುಕ್ತವಾಗಿ ಹೇಳಿಕೊಂಡಾಗ ಮಾತ್ರ ಸಾಧ್ಯ. ಮನಸ್ಸಿನ ತುಡಿತಗಳನ್ನು ತಾನಾಗಿಯೇ ಹೇಳಿಕೊಳ್ಳುವಂತೆ ಮಾಡುವಂತಹ ಪರಿಸರ ನಮ್ಮ...
ಹಾರ್ಸ್ಲೆ ಗಿರಿಯಲ್ಲಿ ಹಾಲಿಡೇ ಮಜಾ
ಗಿಡ-ಮರಗಳ ತುಂಬಾ ಹೂಗಳ ರಾಶಿ, ಕಿವಿಗೆ ಇಂಪಾದ ಹಕ್ಕಿಗಳ ಕಲರವ, ಅಲ್ಲಲ್ಲಿ ಜಿಂಕೆಗಳ ಓಡಾಟ, ಸುತ್ತಲು ಕಣಿವೆಗಳು, ನಮ್ಮ ಜೊತೆ ಜೊತೆಗೆ ಬರುವ ಮೋಡದ ಸಾಲು... ಇವೆಲ್ಲವೂ ನೋಡಲು ಸಿಗುವುದು ಹಾರ್ಸ್ಲೆ ಬೆಟ್ಟದ ಮೇಲೆ. ಯಾವುದೇ ಮಾಲಿನ್ಯ...