Search
  • Follow NativePlanet
Share
» »255 ವರ್ಷಗಳ ಪುರಾತನವಾದ ಆಲದ ಮರಗಳು ಇವು!

255 ವರ್ಷಗಳ ಪುರಾತನವಾದ ಆಲದ ಮರಗಳು ಇವು!

ಮರಗಳು ನಮ್ಮ ಪರಿಸರದಲ್ಲಿ ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಮ್ಮ ಭಾರತ ದೇಶದಲ್ಲಿ ವೃಕ್ಷಗಳಿಗೆ ತನ್ನದೇ ಆದ ಮಹತ್ವವನ್ನು ನೀಡಿ ಪೂಜಿಸಲಾಗುತ್ತದೆ. ಹಲವಾರು ವರ್ಷಗಳಿಂದ ನಮಗೆ ನೆರಳಾಗಿ ನಿಂತಿರುವ ಆ ವೃಕ್ಷಗಳ ಬಗ್ಗೆ ನಮಗೆ ಕಾಳಜಿ ಅ

ಮರಗಳು ನಮ್ಮ ಪರಿಸರದಲ್ಲಿ ಅತ್ಯಂತ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಮ್ಮ ಭಾರತ ದೇಶದಲ್ಲಿ ವೃಕ್ಷಗಳಿಗೆ ತನ್ನದೇ ಆದ ಮಹತ್ವವನ್ನು ನೀಡಿ ಪೂಜಿಸಲಾಗುತ್ತದೆ. ಹಲವಾರು ವರ್ಷಗಳಿಂದ ನಮಗೆ ನೆರಳಾಗಿ ನಿಂತಿರುವ ಆ ವೃಕ್ಷಗಳ ಬಗ್ಗೆ ನಮಗೆ ಕಾಳಜಿ ಅತ್ಯವಶ್ಯಕವಾದುದು. ಭಾರತ ದೇಶದಲ್ಲಿನ ಕೋಲ್ಕತ್ತದಲ್ಲಿ ಅತ್ಯಂತ ಪುರಾತನವಾದ ಅಂದರೆ 255 ವರ್ಷ ಹಳೆಯದಾದ ಮರಗಳಿವೆ. ಭಾರತ ದೇಶದಲ್ಲಿಯೇ ಅತಿ ದೊಡ್ಡ ಮರಗಳಲ್ಲಿ ಇದು ಕೂಡ ಒಂದಾಗಿದೆ.

ಹಾಗಾದರೆ ಈ ಮರಗಳ ಬಗ್ಗೆ ಮಾಹಿತಿಯನ್ನು ಪಡೆಯಲೇಬೇಕು ಅಲ್ಲವೇ? ಹಾಗಾದರೆ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

ಎಲ್ಲಿದೆ?

ಎಲ್ಲಿದೆ?

ಈ ಗ್ರಾಂಡ್ ಸ್ಮಾರಕ ಕಟ್ಟಡವು ಕೋಲ್ಕತ್ತದಲ್ಲಿನ ದೊಡ್ಡ ಅದ್ಭುತಗಳಲ್ಲಿ ಒಂದಾಗಿದೆ. ಹೌರಾದಲ್ಲಿನ ಆಚಾರ್ಯ ಜಗದೀಶ್ ಚಂದ್ರ ಬೋಸ್ ಅವರ ಬೊಟಾನಿಕಲ್ ಗಾರ್ಡನ್‍ನಲ್ಲಿದೆ.

PC: Biswarup Ganguly

5 ಎಕರೆಗಳಲ್ಲಿ ಅದ್ಭುತ

5 ಎಕರೆಗಳಲ್ಲಿ ಅದ್ಭುತ

ಈ ವೃಕ್ಷಗಳು 5 ಎಕರೆಗಳಿಗಿಂತ ಹೆಚ್ಚಾದ ಪ್ರದೇಶವನ್ನೇ ಆಕ್ರಮಿಸಿಕೊಂಡಿದೆ.

PC: Biswarup Ganguly

32 ವರ್ಷಗಳ ಹಿಂದೆ

32 ವರ್ಷಗಳ ಹಿಂದೆ

ಈ ಆಲದ ಮರವು 3 ಎಕರೆಗಳ ಸ್ಥಳದ ಸುತ್ತಮುತ್ತ 1985 ರಲ್ಲಿ ಸುತ್ತುವರಿಯಿತು. ಇಂದು, ಅಂದರೆ 32 ವರ್ಷಗಳ ನಂತರ ಅದು ಪೂರ್ತಿಯಾಗಿ ಅಭಿವೃದ್ಧಿ ಪಡೆದಿದೆ. ಅಂದಿನಿಂದ ವೃಕ್ಷಗಳು ಸುಮಾರು 2 ಎಕರೆ ವಿಸ್ತೀರ್ಣವನ್ನು ವಿಸ್ತರಿಸಿಕೊಂಡಿದೆ. ಹಾಗೆಯೇ 5 ಎಕರೆಗಳಷ್ಟು ಭೂಮಿಯ ಮೇಲೆ ವ್ಯಾಪಿಸಿದೆ.


PC: Biswarup Ganguly

ವಾಕಿಂಗ್ ಟ್ರಿ

ವಾಕಿಂಗ್ ಟ್ರಿ

ವೇಗವಾಗಿ ಬೆಳೆಯುತ್ತಿರುವ ನಡೆಯುವ ಮರವು. ಈ ಮರಗಳನ್ನು ಕದಲುವ ಮರ ಎಂದು ಸಹ ಕರೆಯುತ್ತಾರೆ. ಈ ಮರಕ್ಕೆ ಹೀಗೆ ಕರೆಯಲು ಕಾರಣವೇನು? ಎಂದರೆ ಈ ಮರವು ವರ್ಷದಿಂದ ವರ್ಷಕ್ಕೆ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತಾ ಹೋಗುವುದು. ಈ ಅದ್ಭುತವಾದ ಮರಕ್ಕೆ ಭಾರತದೇಶದ ಬೋಟಾನಿಕಲ್ ಸರ್ವೆಯವರು "ವೃಕ್ಷ ಸಂರಕ್ಷ" ಎಂಬ ಹೆಸರನ್ನು ಇಟ್ಟು ಕರೆಯಲಾಗುತ್ತಿದೆ.


PC: Biswarup Ganguly

ಗಿನ್ನಿಸ್ ದಾಖಲೆ

ಗಿನ್ನಿಸ್ ದಾಖಲೆ

ಈ ದೊಡ್ದ ವೃಕ್ಷವು ಗಿನ್ನಿಸ್ ದಾಖಲೆಯನ್ನು ಪಡೆದಿದೆ. ಗಿನ್ನಿಸ್ ದಾಖಲೆ ಈ ವೃಕ್ಷ ಪಡೆದಿದೆ ಎಂದರೆ ಇದು ಸಮಾನ್ಯವಾದ ವೃಕ್ಷವಲ್ಲ ಎಂದೇ ಭಾವಿಸಬೇಕು.

Abhi7300

4000 ಬೇರುಗಳು

4000 ಬೇರುಗಳು

ಜೀವಿತ ಕಾಲದಲ್ಲಿ ಈ ವೃಕ್ಷಗಳ ಪ್ರಯೋಜನಕ್ಕಾಗಿ 4 ಬೇರುಗಳು ಭೂಮಿಯ ಒಳಗೆ 5 ಎಕರೆ ತೋಟದಲ್ಲಿ ವಿಸ್ತರಿಸಲು ಬಿಟ್ಟಿದ್ದಾರೆ.

PC: Biswarup Ganguly

ಪೂರ್ವಕ್ಕೆ ತಿರುಗುವ ಮರಗಳು

ಪೂರ್ವಕ್ಕೆ ತಿರುಗುವ ಮರಗಳು

ಸೂರ್ಯಕಾಂತಿ ಲಭ್ಯತೆಗಾಗಿ ಈ ವೃಕ್ಷಗಳು ಪೂರ್ವ ದಿಕ್ಕಿಗೆ ತಿರುಗುತ್ತದೆ ಎಂತೆ. ಏಕೆಂದರೆ ಇಲ್ಲಿನ ಭವನವು ಪಶ್ಚಿಮ ಭಾಗ ಮತ್ತು ರಹದಾರಿಯಲ್ಲಿ ನಿಂತಿದೆ. ಇದು ಹೆಚ್ಚಾಗಿ ಅಲ್ಲಿನ ಅರಣ್ಯ ಪ್ರದೇಶದಲ್ಲಿ ನಿಶ್ಯಬ್ಧವಾದ ವಾತಾವರಣದಲ್ಲಿ ಪೂರ್ವ ದಿಕ್ಕಿಗೆ ಹೆಚ್ಚಾಗಿ ಬೆಳೆಯುತ್ತದೆ.


PC: Biswarup Ganguly

13 ಮಂದಿ ನಿಪುಣರು ಸಂರಕ್ಷಿಸುತ್ತಾರೆ

13 ಮಂದಿ ನಿಪುಣರು ಸಂರಕ್ಷಿಸುತ್ತಾರೆ

ಈ ವೃಕ್ಷಗಳನ್ನು ರಕ್ಷಿಸುವ ಸಲುವಾಗಿ ಆ ರಂಗದಲ್ಲಿ 13 ಮಂದಿ ನಿಪುಣರು ವೃಕ್ಷಗಳನ್ನು ಅತ್ಯಂತ ಜಾಗ್ರತೆಯಿಂದ ಕಾಪಾಡಿಕೊಂಡು ಬರುತ್ತಿದ್ದಾರೆ.

PC: Biswarup Ganguly

ಕೆಲವು ವರ್ಷಗಳ ಹಿಂದೆ

ಕೆಲವು ವರ್ಷಗಳ ಹಿಂದೆ

ಕೆಲವು ವರ್ಷಗಳ ಹಿಂದೆ ಈ ವೃಕ್ಷಗಳು ಅವುಗಳ ಕಾಂಡಗಳು ನಾಶವಾದವು. ಆ ವೃಕ್ಷಗಳನ್ನು ರಕ್ಷಿಸುವ ಸಲುವಾಗಿ ಮರದ ಮೂಲದಲ್ಲಿನ ಕೆಲವು ಭಾಗದವರೆಗೂ ಪರಿಮಿತವನ್ನು ಮಾಡಿದರು.

PC: Biswarup Ganguly

ಮೂಲ ತಿಳಿಯದು

ಮೂಲ ತಿಳಿಯದು

255 ವರ್ಷಗಳ ಗ್ರೇಟ್ ಆಲದ ಮರವು ಇಲ್ಲಿ ಹೇಗೆ ಬಂದಿತು? ಅದರ ಹುಟ್ಟಿನ ಬಗ್ಗೆ ಯಾವುದೇ ಖಚಿತವಾದ ಆಧಾರಗಳು ಇಲ್ಲ.

PC: Biswarup Ganguly

19 ನೇ ಶತಮಾನ

19 ನೇ ಶತಮಾನ

ಮೂಲದ ಕುರಿತು ಖಚಿತವಾದ ಸಮಾಚರವಿಲ್ಲದ ಕಾರಣ, ಇದು 19 ನೇ ಶತಮಾನದಿಂದಲೂ ಈ ಮರವಿದೆ ಎಂದು ಕೆಲವರು ವಾದಿಸುತ್ತಾರೆ.


PC: Biswarup Ganguly

ಗೆಟ್ ವೇ ಆಫ್ ಇಂಡಿಯಾಕ್ಕಿಂತ ಇನ್ನು ಹೆಚ್ಚು ಎತ್ತರದಲ್ಲಿದೆ

ಗೆಟ್ ವೇ ಆಫ್ ಇಂಡಿಯಾಕ್ಕಿಂತ ಇನ್ನು ಹೆಚ್ಚು ಎತ್ತರದಲ್ಲಿದೆ

ಈ ವೃಕ್ಷವು ಸುಮಾರು 86 ಮೀಟರ್ ಮತ್ತು 25 ಮೀಟರ್‍ಗಳಷ್ಟು ಎತ್ತರದಲ್ಲಿವೆ. ಅತಿ ಎತ್ತರದ ಮರವು 4,000 ಇರಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ. ಇದು ಗೆಟ್ ವೇ ಆಫ್ ಇಂಡಿಯಾದಕ್ಕಿಂತ ಅತ್ಯಧಿಕ ಎತ್ತರವನ್ನು ಹೊಂದಿದೆ ಎಂದು ಅಂದಾಜು ಮಾಡಲಾಗಿದೆ.

PC: Biswarup Ganguly

ಹೇಗೆ ಸೇರಿಕೊಳ್ಳಬೇಕು?

ಹೇಗೆ ಸೇರಿಕೊಳ್ಳಬೇಕು?

ಕೋಲ್ಕತ್ತದಲ್ಲಿನ ಹೌರದ ಸಮೀಪದಲ್ಲಿನ ಅಚಾರ್ಯ ಜಗದೀಶ್ ಚಂದ್ರ ಬೋಸ್ ಭಾರತದ ಬೋಟಾನಿಕಲ್ ಗಾರ್ಡನ್ ಸಮೀಪದಲ್ಲಿ ಇದೆ. ಇದು ಕೋಲ್ಕತ್ತ ರೈಲ್ವೆ ನಿಲ್ದಾಣದಿಂದ ಸುಮಾರು 16 ಕಿ.ಮೀ ದೂರದಲ್ಲಿದೆ.

PC: Biswarup Ganguly

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ.

PC: Biswarup Ganguly

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ.

PC: Biswarup Ganguly

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ.

PC: Biswarup Ganguly

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ.

PC: Biswarup Ganguly

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ.

PC: Biswarup Ganguly

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ.

PC: Biswarup Ganguly

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ.

PC: Biswarup Ganguly

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ.

PC: Biswarup Ganguly

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ.

PC: Biswarup Ganguly

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ

ನಾವು ಚಿತ್ರದ ಮೂಲಕ ತಿಳಿದುಕೊಳ್ಳೋಣ.

PC: Biswarup Ganguly

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+