Search
 • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಕತ್ತಾ » ಆಕರ್ಷಣೆಗಳು
 • 01ಹೌರಾ ಸೇತುವೆ

  ಹೊವರ(ಹೌರಾ) ಸೇತುವೆಗೆ ಹೋಗಿ ಫೋಟೋ ತೆಗಿಸಿಕೊಳ್ಳದಿದ್ದರೆ ಕೊಲ್ಕತ್ತಾ ಪ್ರವಾಸ ಸಂಪೂರ್ಣ ಎನಿಸುವುದೇ ಇಲ್ಲ. 1943 ರಲ್ಲಿ ಬ್ರಿಟಿಷರು ಈ ತೂಗು ಸೇತುವೆ ನಿರ್ಮಿಸಿದರು. ಇದನ್ನು ಹಲವಾರು ಬಾಲಿವುಡ್ ಮತ್ತು ಹಾಲಿವುಡ್ ಚಲನಚಿತ್ರಗಳಲ್ಲಿ ಬಳಸಲಾಗಿದೆ.

  + ಹೆಚ್ಚಿಗೆ ಓದಿ
 • 02ವಿಕ್ಟೋರಿಯಾ ಮೆಮೋರಿಯಲ್

  ವಿಕ್ಟೋರಿಯಾ ಮೆಮೋರಿಯಲ್ ಭಾರತದ ಕಡೆಯಿಂದ ಬ್ರಿಟಿಷರಿಗೆ ಒಂದು ಗೌರವಾರ್ಥವಾಗಿ ಹೊಸದಾಗಿ ಕಟ್ಟಲಾಯಿತು ಮತ್ತು ಇದು ತಾಜ್ ಮಹಲ್ ಮಾದರಿಯಲ್ಲಿ ಕಟ್ಟಲಾಗಿದೆ. ಇದನ್ನು 1921 ರಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು ಮತ್ತು ಇಲ್ಲಿ ರಾಯಲ್ ಕುಟುಂಬದ ಕೆಲವು ಅಪರೂಪದ ಚಿತ್ರಗಳನ್ನು ಕಾಣಬಹುದು. ಮೆಮೋರಿಯಲ್ ನ ರಚನೆಯ ಸೌಂದರ್ಯವನ್ನು...

  + ಹೆಚ್ಚಿಗೆ ಓದಿ
 • 03ಸಾಲ್ಟ್ ಲೇಕ್ ಸ್ಟೇಡಿಯಂ

  ಫುಟ್ಬಾಲ್ ಫೆಡರೇಶನ್ ಅವರದಾದ ಈ ಕ್ರೀಡಾಂಗಣ ಪ್ರಪಂಚದಲ್ಲೇ 2 ನೇ ಅತಿ ದೊಡ್ಡ ಕ್ರೀಡಾಂಗಣವಾಗಿದೆ ಮತ್ತು ಇಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಳನ್ನು ಆಡಲಾಗುತ್ತದೆ. ಈ ಕ್ರೀಡಾಂಗಣ ಪರಿಪೂರ್ಣವಾಗಿದ್ದು, ನಗರದ ಕೇಂದ್ರ ಭಾಗದಲ್ಲಿಯೇ ಇದೆ. ಇಲ್ಲಿಗೆ ಹೋಗುವಾಗ ಮೊಬೈಲ್ ಕ್ಯಾಮೆರಾವನ್ನು ನಿಮ್ಮ ಜೊತೆಗೆ ಕೊಂಡೊಯ್ಯಲು...

  + ಹೆಚ್ಚಿಗೆ ಓದಿ
 • 04ಇಡನ್ ಗಾರ್ಡನ್

  ಕೊಲ್ಕತ್ತದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಇದು ಮನೆ ಎನ್ನಬಹುದು. ನಗರದ ಪ್ರಮುಖ ಕ್ರೀಡಾಂಗಣವಾದ ಇದು ಕೊಲ್ಕತ್ತಾ ಐಪಿಎಲ್ ಫ್ರಾಂಚೈಸ್, ಕೋಲ್ಕತ್ತಾ ನೈಟ್ ರೈಡರ್ಸ್ ನ ಮನೆಯಾಗಿ ಸೇವೆ ಸಲ್ಲಿಸುತ್ತದೆ. ಭಾರತೀಯರ ಹೃದಯಕ್ಕೆ ಹತ್ತಿರವಾದ ಆಟ ಕ್ರಿಕೆಟ್ ಆಗಿರುವುದರಿಂದ ಲೈವ್ ಶೋವನ್ನು ಪ್ರವಾಸಿಗರು ಇಲ್ಲಿ ನೋಡಲೇಬೇಕು....

  + ಹೆಚ್ಚಿಗೆ ಓದಿ
 • 05ಇಂಡಿಯನ್ ಮ್ಯೂಸಿಯಂ

  ಇಂಡಿಯನ್ ಮ್ಯೂಸಿಯಂ ಭಾರತದಲ್ಲಿಯೇ ಅತಿ ದೊಡ್ಡ ಮತ್ತು ವಿಶ್ವದಲ್ಲಿಯೇ ಅತಿ ಹಳೆಯ ಮ್ಯೂಸಿಯಂ. ವಿಜ್ಞಾನದಿಂದ ಮಾನವಶಾಸ್ತ್ರದ ವರೆಗೆ ಹಲವಾರು ಯುಗಗಳ ಸಂಗ್ರಹವನ್ನು ಇದು ಹೊಂದಿದೆ. ಈ ವಸ್ತು ಸಂಗ್ರಹಾಲಯ ಬ್ರಿಟಿಷರಿಗೆ ಹೆಚ್ಚು ಒಟ್ಟು ನೀಡಿದೆ. ಜೊತೆಗೆ ಟಿಬೆಟಿಯನ್, ಬರ್ಮಾ, ಮೊಘಲ್ ಸಂಗ್ರಹಾಲಯವನ್ನು ಕೂಡ ಒಳಗೊಂಡಿದೆ.

  + ಹೆಚ್ಚಿಗೆ ಓದಿ
 • 06ಅಲಿಪುರ ಜೂ

  ಈ ಜೂ ಬ್ರಿಟಿಷರ ಕಾಲದ್ದಾಗಿದ್ದು ಪ್ರವಾಸಿಗರಿಂದ ಹೆಚ್ಚು ಆಕರ್ಷಿತವಾದ ಸ್ಥಳವಾಗಿದೆ. ಈ ಉದ್ಯಾನವನದ ಸೌಂದರ್ಯ ವಿಸ್ಮಯ ಹುಟ್ಟಿಸುವಂತಿದೆ, ಛಾಯಾಚಿತ್ರಗಾರರಿಗೆ ಹೆಚ್ಚು ಮೆಚ್ಚುಗೆಯಾಗುವ ತಾಣವಿದು, ಮಳೆಗಾಲದ ಮದ್ಯಾಹ್ನಗಳಲ್ಲಿ ಕುಟುಂಬದ ಜೊತೆಗೆ ಪಿಕ್ನಿಕ್ ಗೆ ಸೂಕ್ತ ಸ್ಥಳ ಇದಾಗಿದೆ. ಈ ಉದ್ಯಾನವನದಲ್ಲಿ 250 ವರ್ಷ...

  + ಹೆಚ್ಚಿಗೆ ಓದಿ
 • 07ಬಿರ್ಲಾ ಕೈಕಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ

  ಬಿರ್ಲಾಗೆ  ತಾಂತ್ರಿಕತೆಯ ಮೇಲಿರುವ ಆಸಕ್ತಿ ಮೇರೆಗೆ ಭಾರತದ ಹಳೆಯ ತಾಂತ್ರಿಕತೆಯ ವಸ್ತು ಸಂಗ್ರಹಾಲಯವನ್ನು 1959 ರಲ್ಲಿ ಪ್ರಾರಂಭಿಸಲಾಯಿತು, ಉಗಿ ಎಂಜಿನ್, ಗ್ರಾಮೊಫೋನ್, ಧ್ವನಿ ರೆಕಾರ್ಡರ್, ದೂರವಾಣಿಗಳು, ಒಂದು ರೀತಿಯ ರೋಡ್ ರೋಲರ್ ಇವುಗಳೆಲ್ಲ ಮೂಲ ರೂಪ ಸ್ಥಿತಿಯಲ್ಲಿ ಸಂಗ್ರಹಿಸಿ ಇಡಲಾಗಿದೆ.

  + ಹೆಚ್ಚಿಗೆ ಓದಿ
 • 08ಕೊಲ್ಕತ್ತಾ ಹೈ ಕೋರ್ಟ್

  1800 ರಲ್ಲಿ ಕಟ್ಟಲಾದ ಈ ಕೆಂಪು ಮತ್ತು ಬಿಳಿ ಕಟ್ಟಡ ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಒಂದು. ಈ ಕಟ್ಟಡವು ವಸಾಹತು ವಾಸ್ತುಶೈಲಿ ಹೊಂದಿದೆ. ಈ ಕಟ್ಟಡವನ್ನು ಸಕ್ರಿಯವಾಗಿ ಬಳಸಲಾಗುತ್ತಿದೆ ಮತ್ತು ಸರಿಯಾಗಿ ನಿರ್ವಹಿಸಲಾಗುತ್ತಿದೆ.

  + ಹೆಚ್ಚಿಗೆ ಓದಿ
 • 09ಜನರಲ್ ಪೋಸ್ಟ್ ಆಫೀಸ್

  ಕೊಲ್ಕತ್ತಾ ನಗರದ ಮಧ್ಯದಲ್ಲಿ ಈ ಪೋಸ್ಟ್ ಆಫೀಸ್ ಇದೆ. ಇದು ನಗರದ ಗುರುತಿನ ಸ್ಥಳ ಎನ್ನಬಹುದು ಮತ್ತು ಛಾಯಾಚಿತ್ರಗಾರರಿಗೆ ಸೂಕ್ತ ಸ್ಥಳ. ಇದು ಬ್ರಿಟಿಷರ ಕಾಲದಂತೆ ಇದೆ ಮತ್ತು ಬಿಳಿ ಬಣ್ಣದ ಚೆನ್ನಾಗಿ ನಿರ್ವಹಿಸಲ್ಪಟ್ಟ ಗುಮ್ಮಟ ಈ ಕಟ್ಟಡದಲ್ಲಿದೆ ಮತ್ತು ಇದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಸ್ಥಳವಾಗಿದೆ.

  + ಹೆಚ್ಚಿಗೆ ಓದಿ
 • 10ಉದ್ಯಾನವನ ಬೀದಿ ಮತ್ತು ಕಾಮಾಕ್ ಬೀದಿ

  ದಕ್ಷಿಣ ಕೊಲ್ಕತ್ತಾದಲ್ಲಿ ಪಾರ್ಕ್ ಸ್ಟ್ರೀಟ್ ಮತ್ತು ಕಾಮಾಕ್ ಸ್ಟ್ರೀಟ್ ಗಳು ಶಾಪಿಂಗ್ ಗೆ ಹೆಸರುವಾಸಿಯಾದ ಸ್ಥಳ ಮತ್ತು ಇಲ್ಲಿ ಜಗತ್ಪ್ರಸಿದ್ಧ ಬ್ರಾಂಡ್ ಗಳು ಸಿಗುತ್ತವೆ. ಇಲ್ಲಿನ ಬೀದಿ ಬದಿಯ ಮಾರಾಟಗಲ್ಲಿ ಕೂಡ ಗುಣಮಟ್ಟದ ಬಟ್ಟೆಗಳು ಕಡಿಮೆ ಬೆಲೆಗೆ ದೊರೆಯುತ್ತದೆ. ನೀವು ಬಿಸಿನೆಸ್ ಪ್ರಯುಕ್ತ ಅಥವಾ ವಿರಾಮ ಕಳೆಯಲು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
17 Sep,Fri
Return On
18 Sep,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Sep,Fri
Check Out
18 Sep,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Sep,Fri
Return On
18 Sep,Sat