ಬನ್ಸಿ ನದಿಯ ದಡದಲ್ಲಿ ಇದು ನಿರ್ಮಾಣಗೊಂಡಿದೆ. ಜಗತ್ತಿನ ಎಲ್ಲೆಡೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ನಮೇಲಿ, ಖಾರಿ ಹಾಗೂ ದಾಯಿ ನದಿಗಳು ಸೇರುವ ತಾಣದಲ್ಲಿ ಈ ರಾಜಮಹಲ್ ಇದೆ. "ದಾಹ್ ಆಫ್ ಸಲಾಮ್ ಸಿಂಗ್'ನಲ್ಲಿ ಜನ ಬೋಟಿಂಗ್‌ನ ಮಜಾ ಸವಿಯಬಹುದು. ರಾಜಮಹಲ್ ಇಲ್ಲಿನ ಕಾಲ್‌ಕೋರ್ ಎಂಬ ಸ್ಥಳದ ಗುಡ್ಡದ ಮೇಲೆ ನಿರ್ಮಾಣಗೊಂಡಿದೆ.


Click it and Unblock the Notifications