ಟೋಂಕ್‌ನ ಅತ್ಯಂತ ಪ್ರಸಿದ್ಧ ಐತಿಹಾಸಿಕ ತಾಣ ಘಂಟಾ ಘರ್. ಟೋಂಕ್‌ನ ನವಾಬರಾಗಿದ್ದ ಮೊಹಮ್ಮದ್ ಸಾದತ್ ಅಲಿ ಖಾನ್ ಅವರು 1937ರಲ್ಲಿ ಇದನ್ನು ನಿರ್ಮಿಸಿದ್ದಾರೆ. ಸ್ಥಳೀಯರ ಪ್ರಕಾರ ನಾಗರಿಕರು 1936ರ ಸಂದರ್ಭದಲ್ಲಿ "ಹೈಜಾ' ಹೆಸರಿನ ರೋಗದಿಂದ ಬಳಲಿದರು. ರೋಗಿಗಳಿಗೆ ನವಾಬರು ಔಷಧ ನೀಡಿದ್ದರು. ಇದರಿಂದ ಸಂಗ್ರಹವಾದ ಹಣದಲ್ಲಿ ಈ ಕ್ಲಾಕ್ ಟವರ್ ನಿರ್ಮಾಣಗೊಂಡಿದೆ.


Click it and Unblock the Notifications