ತಿರುಪತಿಯಿಂದ 20 ಕಿ.ಮೀ. ದೂರದಲ್ಲಿರುವ ಗುಡಿಮಾಳಂ ಎಂಬಲ್ಲಿದೆ ಪರಶುರಾಮೇಶ್ವರ ದೇವಸ್ಥಾನ. ಇಲ್ಲಿನ ಮಹತ್ವವೇನೆಂದರೆ ದೇವಾಲಯದ ಗರ್ಭಗುಡಿಯಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಈ ಲಿಂಗದ ವಿಶೇಷವೇನೆಂದರೆ ಇದನ್ನು ಒಂದು ಅಥವಾ ಎರಡನೇ ಶತಮಾನದಲ್ಲಿ ಸಂಶೋಧಿಸಲಾಗುತ್ತಿದ್ದ ಸಮಯದಲ್ಲಿ ಸಿಕ್ಕ ಪ್ರಮುಖ ಲಿಂಗಗಳಲ್ಲಿ ಇದೂ ಒಂದು ಎಂಬುದು.