Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುನೆಲ್ವೇಲಿ » ಆಕರ್ಷಣೆಗಳು » ಶ್ರೀ ಅಳಗಿಯ ಮನ್ನಾರ್ ರಾಜಗೋಪಾಲಸ್ವಾಮಿ ದೇವಾಲಯ

ಶ್ರೀ ಅಳಗಿಯ ಮನ್ನಾರ್ ರಾಜಗೋಪಾಲಸ್ವಾಮಿ ದೇವಾಲಯ, ತಿರುನೆಲ್ವೇಲಿ

1

ಶ್ರೀ ಅಳಗಿಯ ಮನ್ನಾರ್ ರಾಜಗೋಪಾಲಸ್ವಾಮಿ ದೇವಾಲಯವು ಸುಮಾರು ಒಂದು ಸಾವಿರ ವರ್ಷದಷ್ಟು ಹಳೆಯದಾದ ದೇವಾಲಯವಾಗಿದ್ದು, ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿಗೆ ಭೇಟಿಕೊಡಲು ದೇಶದ ನಾನಾ ಭಾಗಗಳಿಂದ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ನಂಬಿಕೆಗಳ ಪ್ರಕಾರ ಇಲ್ಲಿಗೆ ಭೇಟಿಕೊಡುವುದರಿಂದ ಭಕ್ತಾಧಿಗಳು ಅನುಭವಿಸುತ್ತಿರುವ ಕಾಯಿಲೆಗಳು ದೂರವಾಗುತ್ತವೆ ಎಂಬ ನಂಬಿಕೆ ಇಲ್ಲಿ ಮನೆ ಮಾಡಿದೆ. ಇದರ ಜೊತೆಗೆ ಇಲ್ಲಿನ ದೇವರಿಗೆ ನಡೆದುಕೊಳ್ಳುವುದರಿಂದ ಭಕ್ತಾಧಿಗಳ ಪಾಪ ಕರ್ಮಗಳು ತೊಳೆದುಹೋಗುತ್ತವೆ ಎಂಬ ನಂಬಿಕೆ ಸಹ ಇಲ್ಲಿದೆ. ಭಕ್ತಾಧಿಗಳು ತಮ್ಮ ಎಲ್ಲಾ ಪಾಪ ಕರ್ಮ ಮತ್ತು ಕಷ್ಟಗಳಿಂದ ನಿವಾರಣೆ ಹೊಂದಲು ಜೀವನದಲ್ಲಿ ಒಮ್ಮೆಯಾದರು ಇಲ್ಲಿಗೆ ಭೇಟಿ ನೀಡಬೇಕೆಂದು ಬಯಸುತ್ತಾರೆ.

ಇವೆಲ್ಲದರ ಜೊತೆಗೆ ಈ ದೇವಾಲಯದ ವಾಸ್ತುಶಿಲ್ಪವನ್ನು ನೋಡಿ ಸವಿಯುವ ಸಲುವಾಗಿ ಸಹ ಪ್ರವಾಸಿಗರು ಮತ್ತು ಸ್ಥಳೀಯರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun