Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುನೆಲ್ವೇಲಿ » ತಲುಪುವ ಬಗೆ

ತಲುಪುವ ಬಗೆ

ತಿರುನೆಲ್ವೇಲಿಯು ತಮಿಳು ನಾಡು ರಾಜ್ಯದ ಪ್ರಮುಖ ನಗರಗಳ ಜೊತೆಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಚೆನ್ನೈನಿಂದ ತಿರುನೆಲ್ವೇಲಿಗೆ 630 ಕಿ.ಮೀ ದೂರವಾಗುತ್ತದೆ. ದೂರದ ಪ್ರಕಾರ ತಿರುನೆಲ್ವೇಲಿಗೆ ಕೇರಳದ ರಾಜಧಾನಿ ತ್ರಿವೇದ್ರಂ ಅತ್ಯಂತ ಹತ್ತಿರದ ಸ್ಥಳವಾಗಿದೆ. ಇದು ಇಲ್ಲಿಂದ 165 ಕಿ.ಮೀ ದೂರದಲ್ಲಿದೆ. ಕೊಚ್ಚಿ, ಬೆಂಗಳೂರು, ಕೊಯಮತ್ತೂರ್ ಮತ್ತು ಚೆನ್ನೈಗಳಿಂದ ತಿರುನೆಲ್ವೇಲಿಗೆ ಉತ್ತಮ ರಸ್ತೆ ಸಂಪರ್ಕವಿದೆ.