Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುನೆಲ್ವೇಲಿ » ಆಕರ್ಷಣೆಗಳು » ಕೀಳಾ ತಿರುವೆಂಕಟನಾಥಪುರಂ

ಕೀಳಾ ತಿರುವೆಂಕಟನಾಥಪುರಂ, ತಿರುನೆಲ್ವೇಲಿ

1

ಕೀಳಾ ತಿರುವೆಂಕಟನಾಥಪುರಂ ಎಂಬ ಗ್ರಾಮವು ತಿರುನೆಲ್ವೇಲಿಯಿಂದ 10 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ನೆಲೆಗೊಂಡಿರುವ ಸ್ಥಳವನ್ನು " ಸೆಂಗನಿ" ಎಂದು ಕರೆಯುತ್ತಾರೆ. ಇದರರ್ಥ ಕೆಂಪು ಮಣ್ಣಿನ ನಾಡು ಎಂದರ್ಥವಾಗುತ್ತದೆ. ಆದರೆ ಈ ಹೆಸರನ್ನು " ಸಂಗನಿ" ಎಂದು ಕರೆಯುತ್ತಾರೆ. ಈ ದೇವಾಲಯವನ್ನು ಶಿವನಿಗಾಗಿ ನಿರ್ಮಿಸಲಾಗಿದೆ. 12ನೇ ಶತಮಾನದಲ್ಲಿ ರಾಜ ವೀರಪಾಂಡಿಯನ್‍ನಿಂದ ನಿರ್ಮಿತವಾದ ಈ ದೇವಾಲಯವು ತಿರುಪತಿ ದೇವಾಲಯವನ್ನು ಹೋಲುವುದರಿಂದ ಇದು ಖ್ಯಾತಿ ಪಡೆಯಲು ಕಾರಣವಾಗಿದೆ.

ಇಲ್ಲಿನ ಮತ್ತೊಂದು ಕುತೂಹಲಕರ ವಿಚಾರವೇನೆಂದರೆ ಇಲ್ಲಿ ಬೇರೆ ದೇವಾಲಯಗಳಂತಲ್ಲದೆ ಬಿದಿರನ್ನು ಪ್ರಮುಖ ವೃಕ್ಷವಾಗಿ ಪೂಜಿಸಲಾಗುತ್ತದೆ. ಈ ದೇವಾಲಯವು ಮೇಲೆ ತಿರುವೆಂಕಟನಾಥಪುರಂ ದೇವಾಲಯಕ್ಕೆ ಹತ್ತಿರದಲ್ಲಿದೆ. ಈ ದೇವಾಲಯದಲ್ಲಿ ವಿಷ್ಣುವನ್ನು ಮುಖ್ಯದೇವರಾಗಿ ಪೂಜಿಸಲಾಗುತ್ತದೆ. ಇದರ ಜೊತೆಗೆ ಸಂಗನಿ ದೇವಾಲಯದಿಂದ ಪೂರ್ವಕ್ಕೆ 250 ಮೀಟರ್ ದೂರದಲ್ಲಿ ತೆನ್ ಕಾಳ ಹಸ್ತಿ ದೇವಾಲಯವಿದೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun