Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುನೆಲ್ವೇಲಿ » ಆಕರ್ಷಣೆಗಳು

ತಿರುನೆಲ್ವೇಲಿ ಆಕರ್ಷಣೆಗಳು

  • 01ನೆಲ್ಲೈಯಪ್ಪರ್ ದೇವಾಲಯ

    ತಿರುನೆಲ್ವೇಲಿಯ ನೆಲ್ಲೈಯಪ್ಪರ್ ದೇವಾಲಯವು ತಮಿಳುನಾಡು ರಾಜ್ಯದಲ್ಲಿರುವ ಅತ್ಯಂತ ದೊಡ್ಡ ಶಿವನ ದೇವಾಲಯವೆಂಬ ಖ್ಯಾತಿಗೆ ಪಾತ್ರವಾಗಿದೆ. ಶಿವ ಮತ್ತು ಪಾರ್ವತಿಯಯರ ಗರ್ಭ ಗುಡಿಗಳನ್ನು ಹೊಂದಿರುವ ಇದನ್ನು ಪಾಂಡ್ಯರು ಸುಮಾರು 7ನೇ ಶತಮಾನದಲ್ಲಿ ನಿರ್ಮಿಸಿದರಂತೆ. 17ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಸಂಗಿಲಿ ಮಂಟಪವು...

    + ಹೆಚ್ಚಿಗೆ ಓದಿ
  • 02ಮೇಲಾ ತಿರುವೆಂಕಟನಾಥಪುರಂ ದೇವಾಲಯ

    ಮೇಲಾ ತಿರುವೆಂಕಟನಾಥಪುರಂ ದೇವಾಲಯ

    ಮೇಲಾ ತಿರುವೆಂಕಟನಾಥಪುರಂ ದೇವಾಲಯವು ಇದೇ ಹೆಸರಿನ ಒಂದು ಸಣ್ಣ ಗ್ರಾಮದಲ್ಲಿ ನೆಲೆಗೊಂಡಿದೆ. ಗುಡ್ಡದ ಮೇಲೆ ನೆಲೆಗೊಂಡಿರುವ ಈ ಸ್ಥಳವನ್ನು ತಿರುಣಣ್‍ಕೋವಿಲ್ ಎಂದು ಸಹ ಕರೆಯುತ್ತಾರೆ. ದಂತ ಕತೆಗಳ ಪ್ರಕಾರ ಮಹಾರ್ಷಿ ವ್ಯಾಸರ ಶಿಷ್ಯನಾದ ಪಿಲೊರ್ ಇಲ್ಲಿ ಹರಿಯುವ ತಾಮರಭರಣಿ ನದಿಯ ದಂಡೆಯಲ್ಲಿ ತಪಸ್ಸು ಮಾಡಿದನಂತೆ.

    ಈ...

    + ಹೆಚ್ಚಿಗೆ ಓದಿ
  • 03ಕಪ್ಪಲ್ ಮಾತಾ ಚರ್ಚ್

    ಕಪ್ಪಲ್ ಮಾತಾ ಚರ್ಚ್

    ಕಪ್ಪಲ್ ಮಾತಾ ಚರ್ಚ್ ಅನ್ನು ಸೆಂಟ್ ಮೇರಿಗಾಗಿ ನಿರ್ಮಿಸಲಾಗಿದೆ. ಇದು ಹಡಗನ್ನು ಹೋಲುವ ಚರ್ಚ್ ಆಗಿದ್ದು, ಸಮುದ್ರ ದಂಡೆಯಲ್ಲಿ ನಿರ್ಮಾಣಗೊಂಡಿದೆ. ಕಡಲಿನ ಕೊರೆತದ  ಕಾರಣದಿಂದಾಗಿ ಮೂಲ ಕಪ್ಪಲ್ ಮಾತಾ ಚರ್ಚ್ ನಾಶವಾಯಿತು. ಅದರ ಅವಶೇಷಗಳ ಮೇಲೆ ಈಗಿರುವ ಕಪ್ಪಲ್ ಮಾತಾ ಚರ್ಚನ್ನು 1974ರಲ್ಲಿ ನಿರ್ಮಿಸಲಾಯಿತು. ಈ ಚರ್ಚ್...

    + ಹೆಚ್ಚಿಗೆ ಓದಿ
  • 04ಶ್ರೀ ಅಳಗಿಯ ಮನ್ನಾರ್ ರಾಜಗೋಪಾಲಸ್ವಾಮಿ ದೇವಾಲಯ

    ಶ್ರೀ ಅಳಗಿಯ ಮನ್ನಾರ್ ರಾಜಗೋಪಾಲಸ್ವಾಮಿ ದೇವಾಲಯ

    ಶ್ರೀ ಅಳಗಿಯ ಮನ್ನಾರ್ ರಾಜಗೋಪಾಲಸ್ವಾಮಿ ದೇವಾಲಯವು ಸುಮಾರು ಒಂದು ಸಾವಿರ ವರ್ಷದಷ್ಟು ಹಳೆಯದಾದ ದೇವಾಲಯವಾಗಿದ್ದು, ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿಗೆ ಭೇಟಿಕೊಡಲು ದೇಶದ ನಾನಾ ಭಾಗಗಳಿಂದ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ನಂಬಿಕೆಗಳ ಪ್ರಕಾರ ಇಲ್ಲಿಗೆ ಭೇಟಿಕೊಡುವುದರಿಂದ ಭಕ್ತಾಧಿಗಳು...

    + ಹೆಚ್ಚಿಗೆ ಓದಿ
  • 05ಶ್ರೀ ವರದರಾಜ ಪೆರುಮಾಳ್ ದೇವಾಲಯ

    ಶ್ರೀ ವರದರಾಜ ಪೆರುಮಾಳ್ ದೇವಾಲಯವನ್ನು ವರದರಾಜ ಪೆರುಮಾಳರ ಅನುಯಾಯಿಯಾಗಿದ್ದ ರಾಜ ಕೃಷ್ಣವರ್ಮನು ಹಲವು ಶತಮಾನದ ಹಿಂದೆ ನಿರ್ಮಿಸಿದನು. ದಂತಕತೆಯ ಪ್ರಕಾರ ಒಮ್ಮೆ ರಾಜ ವೀರರಾಘವನ್ ಮೇಲೆ ನೆರೆಯ ರಾಜ್ಯದ ಶತ್ರುಗಳು ದಾಳಿ ಮಾಡಿದಾಗ ಇಲ್ಲಿನ ದೇವರು ಆತನ ನೆರವಿಗೆ ಧಾವಿಸಿದ್ದರಂತೆ. ಅದರ ಗೌರವಾರ್ಥವಾಗಿ ರಾಜನು ಆ ದೇವರಿಗಾಗಿ...

    + ಹೆಚ್ಚಿಗೆ ಓದಿ
  • 06ಕೀಳಾ ತಿರುವೆಂಕಟನಾಥಪುರಂ

    ಕೀಳಾ ತಿರುವೆಂಕಟನಾಥಪುರಂ

    ಕೀಳಾ ತಿರುವೆಂಕಟನಾಥಪುರಂ ಎಂಬ ಗ್ರಾಮವು ತಿರುನೆಲ್ವೇಲಿಯಿಂದ 10 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ನೆಲೆಗೊಂಡಿರುವ ಸ್ಥಳವನ್ನು " ಸೆಂಗನಿ" ಎಂದು ಕರೆಯುತ್ತಾರೆ. ಇದರರ್ಥ ಕೆಂಪು ಮಣ್ಣಿನ ನಾಡು ಎಂದರ್ಥವಾಗುತ್ತದೆ. ಆದರೆ ಈ ಹೆಸರನ್ನು " ಸಂಗನಿ" ಎಂದು ಕರೆಯುತ್ತಾರೆ. ಈ ದೇವಾಲಯವನ್ನು ಶಿವನಿಗಾಗಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Apr,Sun
Return On
27 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Sun
Check Out
27 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Sun
Return On
27 Apr,Mon