Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ಶಕ್ತನ್ ತಾಂಪೂರನ್ ಅರಮನೆ

ಶಕ್ತನ್ ತಾಂಪೂರನ್ ಅರಮನೆ, ತ್ರಿಶ್ಶುರ್

3

ಶಕ್ತನ್ ತಾಂಪೂರನ್ ಅರಮನೆಯು ಮೊದಲಿಗೆ ವಡಕ್ಕೆಚಿರ ಕೋವಿಕಮ್ ಎಂದು ಕರೆಯಲ್ಪಡುತ್ತಿತ್ತು. ಇದು ತ್ರಿಶ್ಶೂರಿನ ನಿರ್ಮಾತೃ ಅಪ್ಪನ್ ತಾಂಪೂರಮ್ ಸ್ಮಾರಕಂರ ಅರಮನೆಯಾಗಿತ್ತು. ಈ ಅರಮನೆಯು ಮೊದಲಿಗೆ ಕೊಚ್ಚಿ ಸಂಸ್ಥಾನಕ್ಕೆ ಸೇರಿತ್ತು. ನಂತರ 1975ರಲ್ಲಿ ಶಕ್ತನ್ ತಾಂಪೂರನ್ ರವರಿಂದ ಈಗಿನ ಕೇರಳ- ಡಚ್ ಶೈಲಿಯಲ್ಲಿ ಪುನರ್ ನಿರ್ಮಾಣಗೊಂಡಿತು.

ಈ ಅರಮನೆಯನ್ನು 2005 ರಲ್ಲಿ ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಾಡುಗೊಳಿಸಲಾಯಿತು. ಈ ವಸ್ತುಸಂಗ್ರಹಾಲಯವು ಹಲವಾರು ಪುರಾತನ ವಸ್ತುಗಳೊಂದಿಗೆ ಟಿಪ್ಪು ಸುಲ್ತಾನರಂತಹ ರಾಜರ ವಸ್ತುಗಳನ್ನು ಸಹ ಪ್ರದರ್ಶನಕ್ಕೆ ಇಟ್ಟಿದೆ. ಇಲ್ಲಿನ ಪ್ರದರ್ಶನಾಗಾರದಲ್ಲಿ ಕಂಚಿನ ಕಲಾವಸ್ತುಗಳು, ಗ್ರಾನೈಟ್ ಶಿಲೆಗಳು, ಪ್ರಾಚೀನ ನಾಣ್ಯಗಳು ಮತ್ತು ಕೊಚ್ಚಿ ಸಂಸ್ಥಾನ ಕಾಲದ ದಾಖಲೆಗಳನ್ನು ಕಾಣಬಹುದು. ಅರಮನೆಯ ಹೊರಭಾಗದಲ್ಲಿ ಕೇರಳದ ಪ್ರತ್ಯೇಕತೆಯಿರುವ ಸಸಿಗಳನ್ನು ಮತ್ತು ಮರಗಳನ್ನು ಹೊಂದಿರುವ ಉದ್ಯಾನವನವನ್ನು ಕಾಣಬಹುದು.

One Way
Return
From (Departure City)
To (Destination City)
Depart On
31 Jul,Fri
Return On
01 Aug,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
31 Jul,Fri
Check Out
01 Aug,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
31 Jul,Fri
Return On
01 Aug,Sat