Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ಪರಮೆಕವು ಭಗವತಿ ದೇವಾಲಯ

ಪರಮೆಕವು ಭಗವತಿ ದೇವಾಲಯ, ತ್ರಿಶ್ಶುರ್

1

ಪರಮೆಕವು ಭಗವತಿ ದೇವಾಲಯ ಕೇರಳದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು ಸಾವಿರ ವರ್ಷಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿರುವ ಈ ದೇವಾಲಯವು ದುರ್ಗಾ ದೇವಿಯ ರೂಪವಾದ ಭಗವತಿ ಮಾತೆಗಾಗಿ ನಿರ್ಮಿಸಲ್ಪಟ್ಟಿದೆ. ಅಲ್ಲದೆ ಕೇರಳದ ಅತ್ಯಂತ ದೊಡ್ಡ ದೇವಾಲಯವೆಂಬ ಖ್ಯಾತಿಯನ್ನು ತನ್ನ  ಮುಡಿಗೇರಿಸಿಕೊಂಡಿದೆ. ನಂಬಿಕೆಗಳ ಪ್ರಕಾರ ಭಗವತಿ ಮಾತೆಯು ವಡಕ್ಕುಂನಾಥನ್ ದೇವಾಲಯದಲ್ಲಿರುವ ಸ್ವಾಮಿ ಶಿವನನ್ನು ನೋಡಲು ಪ್ರತಿ ವರ್ಷ ಅಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ಜರುಗುವ ಪೂರಮ್ ಉತ್ಸವದ ವೇಳೆಯಲ್ಲಿ ಭೇಟಿಕೊಡುತ್ತಾಳೆ ಎಂಬ ಪ್ರತೀತಿ ಇದೆ.

ಪರಮೆಕವು ಭಗವತಿ ದೇವಾಲಯವು ಪೂರಮ್ ಉತ್ಸವದಲ್ಲಿ ಪಾಲ್ಗೋಳ್ಳುವ ಎರಡು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ.  ಈ ಉತ್ಸವವು ಎಪ್ರಿಲ್ ಅಥವಾ ಮೇ ತಿಂಗಳುಗಳಲ್ಲಿ ಆಚರಿಸಲ್ಪಡುತ್ತದೆ. ಅಸಂಖ್ಯಾತ ಭಕ್ತಾಧಿಗಳು ಶ್ರದ್ಧಾ-ಭಕ್ತಿಗಳಿಂದ ಇಲ್ಲಿಗೆ ಆಗಮಿಸಿದರೆ, ಪ್ರವಾಸಿಗರು ಇಲ್ಲಿನ ಸಂಸ್ಕೃತಿ ಮತ್ತು ಸ್ಫೂರ್ತಿಗೆ ಸಾಕ್ಷಿಯಾಗಲು ಇಲ್ಲಿಗೆ ಆಗಮಿಸುತ್ತಾರೆ. ಈ ದೇವಾಲಯವು ಬೆಳಗ್ಗೆ 4.30 ರಿಂದ 10.30 ರವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu