Search
  • Follow NativePlanet
Share
ಮುಖಪುಟ » ಸ್ಥಳಗಳು » ತೌಬಲ್ » ಆಕರ್ಷಣೆಗಳು » ವೈತೌ ಸರೋವರ

ವೈತೌ ಸರೋವರ, ತೌಬಲ್

1

ತೌಬಲ್ ಜಿಲ್ಲೆಯಲ್ಲಿನ ವೈತೌ, ಅಲ್ಲಿನ ವೈತೌ ಜಲಾಶಯದಿಂದ ಪ್ರಸಿದ್ದಿ ಪಡೆದಿದೆ. ಈ ಜಲಾಶಯವು ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಜಿಲ್ಲೆಯ ಉತ್ತರ ಭಾಗದಲ್ಲಿನ ಈ ಜಲಾಶಯವು, ವೈತೌ ಬೆಟ್ಟ ಮತ್ತು ಪೂರ್ವ ಹಾಗೂ ಪಶ್ಚಿಮದಲ್ಲಿನ ಭತ್ತದ ಗದ್ದೆಗಳಿಂದ ಶೇಖರಿಸಲ್ಪಟ್ಟ ನೀರಿನಿಂದ ನಿರ್ಮಾಣವಾಗಿದೆ.

ಇದು ಇಂಫಾಲ್ ನಿಂದ 16 ಕಿ.ಮೀ ದೂರದಲ್ಲಿ, ಇಂಫಾಲ್- ಮ್ಯಾನ್ಮಾರ್ ರಸ್ತೆಯಲ್ಲಿದೆ ಹಾಗೂ ತೌಬಲ್ ಜಿಲ್ಲಾ ಕೇಂದ್ರದಿಂದ 3 ಕಿ. ಮೀ ದೂರದಲ್ಲಿದೆ.

ಹಿಂದೆ ವೈತೌ ಜಲಾಶಯವು ಅಳಿವಿನಂಚಿನಲ್ಲಿದ್ದ 'ನ್ಗತೊನ್' ಜಾತಿಯ ಮೀನುಗಳ ವಾಸಸ್ಥಳವಾಗಿತ್ತು.  ಆದರೆ 1970 ರಲ್ಲಿ ಈ ಜಲಾಶಯಕ್ಕೆ ಅಡ್ಡಲಾಗಿ ನಿರ್ಮಿಸಿದ ಚೆಕ್ಷಬಿ ಅಣೆಕಟ್ಟಿನಿಂದ, ಈ ಜೀವಸಂತತಿ ನಶಿಸಿಹೋಯಿತು. ಈ ಜಲಾಶಯದ ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಅನಾನಸು ತುಂಬಾ ಪ್ರಸಿದ್ದ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri