Search
  • Follow NativePlanet
Share
ಮುಖಪುಟ » ಸ್ಥಳಗಳು » ತೌಬಲ್ » ತಲುಪುವ ಬಗೆ

ತಲುಪುವ ಬಗೆ

ಮಣಿಪುರ ಹಾಗೂ ಭಾರತದ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುವ ರಾ. ಹೆ 102 ತೌಬಲ್ ಮೂಲಕ ಹಾದುಹೋಗುತ್ತದೆ. ಇದಲ್ಲದೆ, ಇಂಫಾಲ್-ಮೋರೆಹ್ ಮಾರ್ಗವು ತೌಬಲ್ ಅನ್ನು ರಾ.ಹೆ 39 ಹಾಗೂ ರಾ.ಹೆ 53 ರೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಸಾರಿಗೆ ಬಸ್ ಗಳಲ್ಲದೆ, ಟ್ಯಾಕ್ಸಿಗಳು ಕೂಡ ಈ ಮಾರ್ಗವಾಗಿ ಓಡುತ್ತಿದ್ದು, ಪ್ರಯಾಣಿಕರಿಗೆ ಅನುಕೂಲಕರವಾಗಿದೆ.