Search
  • Follow NativePlanet
Share
ಮುಖಪುಟ » ಸ್ಥಳಗಳು » ತೌಬಲ್ » ತಲುಪುವ ಬಗೆ »

ತಲುಪುವ ಬಗೆ ತೌಬಲ್ ರೈಲಿನ ಮೂಲಕ

ಮಣಿಪುರದಲ್ಲಿ ಇರುವುದು ನಾರ್ರೋ ಗೇಜು ರೈಲು ಮಾರ್ಗ ಮಾತ್ರ. ಹಾಗಾಗಿ ತೌಬಲ್ ಹತ್ತಿರದ ರೈಲು ನಿಲ್ದಾಣ 230 ಕಿ. ಮೀ ದೂರದಲ್ಲಿರುವ ದಿಮಾಪುರ್ ನಲ್ಲಿದೆ. ಈಶಾನ್ಯ ಭಾರತದ ಪ್ರಮುಖ ರೈಲು ನಿಲ್ದಾಣವಾದ ಗುವಾಹಾಟಿಯಿಂದ ದಿಮಾಪುರ್ ಗೆ ನಿಯಮಿತ ರೈಲು ಸೌಕರ್ಯವಿದೆ. ದಿಮಪುರನಿಂದ ತೌಬಲ್ ಗೆ ಬಸ್ ಹಾಗೂ ಟ್ಯಾಕ್ಸಿ ಸೌಕರ್ಯಗಳಿವೆ.

ಇಲ್ಲಿರುವ ರೈಲುನಿಲ್ದಾಣಗಳು ತೌಬಲ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ