Search
  • Follow NativePlanet
Share
ಮುಖಪುಟ » ಸ್ಥಳಗಳು » ತೌಬಲ್ » ಆಕರ್ಷಣೆಗಳು » ನದಿ ಹಾಗೂ ಜಲಾಶಯಗಳು

ನದಿ ಹಾಗೂ ಜಲಾಶಯಗಳು, ತೌಬಲ್

1

ತೌಬಲ್ ನಲ್ಲಿ ಹಲವು ನದಿ ಹಾಗೂ ಜಲಾಶಯಗಳಿವೆ. ಇದರಲ್ಲಿ ಪ್ರಮುಖವಾಗಿರುವುದು ಇಂಫಾಲ್ ಮತ್ತು ತೌಬಲ್. ಈ ಎರಡು ನದಿಗಳು, ಜಿಲ್ಲೆಯ ಹಲವಾರು ಹಳ್ಳಿಗಳಿಗೆ ಜೀವನಾಳಗಳಾಗಿವೆ ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ವೃದ್ಧಿಸುತ್ತವೆ.

ಇಲ್ಲಿನ ಜಲಾಶಯಗಳಲ್ಲಿ ಪ್ರಮುಖವಾದುವುಗಳು - ಇಕೊಪ್ ಜಲಾಶಯ, ಲೌಸಿ ಜಲಾಶಯ, ಪುಮ್ಲೆನ್ ಜಲಾಶಯ ಹಾಗೂ ವೈತೌ ಜಲಾಶಯ. ಇವುಗಳಲ್ಲಿ ಇಕೊಪ್ ಜಲಾಶಯ ಹಾಗೂ ಅದರ ಸುತ್ತಲಿನ ಸಮೃದ್ಧ ಭೂಮಿಯು ಇಲ್ಲಿಗೆ ಬಹಳಷ್ಟು ಪ್ರವಾಸಿಗರನ್ನು ಸೆಳೆಯುತ್ತವೆ. ಲೌಸಿ ಜಲಾಶಯ ಭೂವಿಜ್ಞಾನಿಗಳ ಪ್ರಿಯ ತಾಣವಾಗಿದೆ. 18 ಚ.ಕಿ ವಿಸ್ತಾರ ಹೊಂದಿರುವ ಈ ಜಲಾಶಯದ ನೀರನ್ನು ಸ್ಥಳೀಯರು ಕುಡಿಯಲು ಬಳಸುತ್ತಾರೆ.

ಪುಮ್ಲೆನ್ ಜಲಾಶಯ ಅಥವಾ ಪುಮ್ಲೆನ್ ಪತ್ ಒಂದು ಶುದ್ಧನೀರಿನ ಜಲಾಶಯ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ, ಪ್ಹುಮ್ಡಿ ಅಥವಾ ತೇಲಾಡುವ ಕೊಳೆತ ಗಿಡಗಳು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon